Wednesday, March 28, 2007

ಹಾದಿ ಬದಿಯ ಪುಟಾಣಿ ಹೂ...


A Silent Love
The lowest trees have tops, the ant her gall
The fly her spleen, the little spark his heat;
The slender hairs cast shadows, through but small,
And bees have stings, although they be not great;
Seas have their source, and so have shallow springs;
And love is love, in beggars and in kings.
Where waters smoothest run, there deepest are the fords,
The dial stirs, yet none perceives it move;
The firmest faith is found in fewest words,
The turtles do not sing, and yet they love;
True hearts have ears, and eyes, no tongues to speak;
They hear, and see, and sign, and then they break
-Sir Edward Dyer (1540 - 1607 )
*******************
ಯಾರೂ ತುಳಿಯದ ಹಾದಿಯ ಬದಿಯ ಪುಟಾಣಿ ಹೂವೊಂದು ಅಪ್ರತಿಮ ಸೌಂದರ್ಯವತಿ ಅಲ್ಲದಿರಬಹುದು.ದೂರದಿಂದಲೇ ಪಥಿಕರನ್ನು ಸೆಳೆಯುವ ಸುಗಂಧವತಿ ಅಲ್ಲದಿರಬಹುದು ಕಣ್ನು ಕೋರೈಸುವ ಬಣ್ಣವಾಗಲೀ,ಆಕಾರವಾಗಲೀ ಇಲ್ಲದ ಹೂವೂ ಹೂವೇ ಅಲ್ಲವೇ?

5 Comments:

Blogger Jagali bhaagavata said...

'The firmest faith is found in fewest words..'

Simply Superb. I just went through it and it made me so happy. I will 'read' it again when I have time.

The foto is too good. You have professional touch to your photos. The recent photos are simply too good. What camera do you have? It should be D-SLR I suppose.

The poems are not yours. But you surely are putting lot of efforts in selecting these gems. Excellent Photos coupled with these great poems, make this blog one of my favourites.

Thank you very much for spending time to give this collection of poems to us.

8:06 PM  
Blogger ಸುಪ್ತದೀಪ್ತಿ suptadeepti said...

"ಯಾರೂ ನೋಡದ ಯಾರಿಗೂ ಬೇಡದ ಹೂದೋಟದ ಈ ಮೂಲೆಯಲಿ..." ಅನ್ನುವ ಒಂದು ಹಾಡು ನೆನಪಾಯ್ತು. ಹೌದು, ಹಾದಿ ಬದಿಯ, ತೋಟದ ಮೂಲೆಯ ಸಣ್ಣ ಹೂವಿಗೆ ಗಮನ ಕೊಡುವವರು ಕಡಿಮೆ. ಈಗಿಲ್ಲಿ ಒಂದು ಸಂಗತಿ, ಒಂದು ಕಥೆಯ ಪ್ರಸ್ತಾಪ:

ಕಾರ್ಕಳದಲ್ಲಿ ನನ್ನ ಹೆತ್ತವರ ಮನೆಯ ಸುತ್ತ ತೋಟದಲ್ಲಿ ಹಲವಾರು ಬಗೆಯ ಗಿಡಗಳನ್ನು ಹಾಕಿಕೊಂಡಿದ್ದಾರೆ. ಒಮ್ಮೆ ನಾನು ಮಕ್ಕಳೊಡನೆ ರಜೆಯಲ್ಲಿ ಅಲ್ಲಿದ್ದಾಗ, ಈ ಮಕ್ಕಳು ಅಜ್ಜನ ತೋಟದ ಹೂಗಳ ಮೆರವಣಿಗೆ ನಡೆಸಿದ್ದರು. ಎಲ್ಲ ಬಗೆಯ ಹೂಗಳನ್ನೂ ಕೊಯ್ದು ತಂದು ಜಗಲಿಯಲ್ಲಿ ಸಾಲಾಗಿ ಜೋಡಿಸಿದ್ದರು, ಅಣ್ಣನದೊಂದು ಸಾಲು, ತಂಗಿಯದೊಂದು ಸಾಲು. ಹೆಸರರಿಯದ ಕಾಟು-ಗಿಡದ ಹೂವಿನಿಂದ ಹಿಡಿದು ಮಾವು, ಗೇರುಗಳ ಚುಕ್ಕಿ-ಹೂಗಳ ತನಕ, ನಲವತ್ತೋ ಏನೋ ಹೂ-ಬಗೆ. ಆ ಮಕ್ಕಳ ಕಣ್ಣ ಬೆರಗು ಮರೆಯಲಾಗದ್ದು. "ಅಜ್ಜಾ, ದೊಡ್ಡಾ (ಅಜ್ಜಿಗೆ ನಮ್ಮ ಕಡೆಯ ಪದ), ನಿಮ್ಮ ತೋಟದಲ್ಲಿ ಇಷ್ಟು ಬಗೆಯ ಹೂ ಇದ್ದಾವೆ" ಅನ್ನುವಾಗಿನ ಆ ಸೊಗಸು ಯಾವ ರಮ್ಯ ತಾಣದಲ್ಲೂ ಸಿಗಲಾರದ್ದು. ಕೆಲವನ್ನೆಲ್ಲ ನೋಡಿ ಅಮ್ಮ ನಕ್ಕಿದ್ದರು, ಇವೆಲ್ಲ ಕಾಟು ಗಿಡಗಳೆಂದು.... ಅದೂ ಹೂವೇ ಅಲ್ವ? ಪುಟ್ಟ-ಪುಟ್ಟಿಯ ಉತ್ತರ ಅವರನ್ನು ಸುಮ್ಮನಾಗಿಸಿದ್ದವು. ಅಂಥ ಮುಗ್ಧತೆಯನ್ನು ನಾವು ನಮ್ಮೊಳಗೆ ಉಳಿಸಿಕೊಳ್ಳೋದು ಸಾಧ್ಯವಾದರೆ ಚೆನ್ನ.

9:35 AM  
Blogger Shiv said...

ಮಾಲಾ ಅವರೇ,

>>The turtles do not sing, and yet they love;

ಇಲ್ಲಿ ಅಮೆ ಎನು ಮಾಡ್ತೀದೆ?

ತುಂಬಾ ಇಷ್ಟವಾದ ಸಾಲು..
>>love is love, in beggars and in kings

ಅಂದಾಗೆ ಈ ಹೂವಿನ ಪೋಟೋ ತುಂಬಾ ಸುಂದರವಾಗಿ ಬಂದಿದೆ. ಇದು ಯಾವ ಹೂವು ಅಂತಾ ಎನಾದರೂ ಮಾಹಿತಿ ಇದೆಯೇ?

8:38 AM  
Blogger Satish said...

ಪದ್ಯ ಬಾಳಾ ಹಳೇದಾತ್ರಿ, ಆದ್ರೂ ಅದರಾಗಿರೋ ಕೆಲವೊಂದು ಲೈನ್ಸು ಇನ್ನೂ ಅದರ ಸ್ವಂತಿಕೆ ಉಳಿಸಿಕ್ಯಂಡಾವೆ...

7:37 PM  
Blogger VENU VINOD said...

ಫೋಟೋ ಸಿಂಪ್ಲಿ ಸೂಪರ್ಬ್!

3:28 AM  

Post a Comment

Subscribe to Post Comments [Atom]

<< Home