ಮಳೆ ಮುತ್ತುಗಳ ಲೆಕ್ಕ!
SONG
-----------
How many times do I love thee, dear?
Tell me how many thoughts there be
In the atmosphere Of a new-fall'n year,
Whose white and sable hours appear
The latest flake of Eternity:
So many times do I love thee, dear.
How many times do I love again?
Tell me how many beads there are
In a silver chain Of evening rain,
Unravelled from the tumbling main,
And threading the eye of a yellow star:—
So many times do I love again
-Thomas Lovell Beddoes (1803-1849)
**********************
Tell me how many beads there are
In a silver chain Of evening rain
`ಬೆಳ್ಳಿ ಗೆಜ್ಜೆಯಂತಿರುವ ಮುಸ್ಸಂಜೆಯ ಮಳೆಯಲ್ಲಿ ಎಷ್ಟು ಮುತ್ತುಗಳಿವೆ ಹೇಳು?'/
(ಎಷ್ಟು ಗೆಜ್ಜೆಗಳಿವೆ ಹೇಳು?)
ಇದು (ಮೂಲಕ್ಕೆ ನಿಷ್ಟವಾದ) ಪದಪದದ ಅನುವಾದವಲ್ಲ ಒಪ್ಪಿದೆ ಆದರೇಕೋ ನನ್ನ ಮನಸ್ಸುಈ ಸಾಲುಗಳನ್ನು ಓದಿದಾಕ್ಷಣ ಅದನ್ನು ಗ್ರಹಿಸಿದ್ದು ಹೀಗೇ...
"ನಿನ್ನ " (ಕಾಲನ್ನಪ್ಪಿದ) ಬೆಳ್ಳಿಗೆಜ್ಜೆಯಂತಿರುವ...ಎಂದು ಸೇರಿಸಿಕೊಂಡರೆ ಇನ್ನೂ ಚೆನ್ನ ಎಂದೂ ತೋರಿತು!
ಮಳೆಯ ಮುತ್ತುಗಳ ಪದಗತಿ `ನಿನ್ನ ಹೆಜ್ಜೆಯ ಗೆಜ್ಜೆಯ ಮೆಲುದನಿಯಂತಿದೆ' ಎಂದರೆ...ವಾವ್ ಅನ್ನಿಸಿತು!
ಕವಿತೆ ಎಂದರೆ ಹೀಗೇ...ಅವರವರ (ಆ ಕ್ಷಣದ) ಭಾವಕ್ಕೆ ತಕ್ಕಂತೆ ಒದಗುವಂಥದ್ದು!
ಅದೇ ಕವಿತೆಯ ಪ್ಲಸ್ಸು ಮತ್ತು ಮೈನೆಸ್ಸು...

2 Comments:
ವ್ಹಾವ್! ಒರಿಜಿನಲ್ಲಿಗಿಂತ ನಿಮ್ಮ ಭಾವಾನುವಾದದ ಸಾಲುಗಳೇ ಚೆನ್ನಾಗಿವೆಯಲ್ರೀ...
ಬೆಳ್ಳಿಗೆಜ್ಜೆ ಸೇರ್ಪಡೆ ಇನ್ನೂ ಹೆಚ್ಚು ಹಿತಾನುಭವ ಕೊಡ್ತಾ ಇದೆ..
Post a Comment
Subscribe to Post Comments [Atom]
<< Home