Friday, April 06, 2007

ಮರೆಯಾದ ತೇಜಸ್ಸು...


ಕನ್ನಡಲೋಕಕ್ಕೆ ಅಪರೂಪದ ಬೆಳದಿಂಗಳು ಸುರಿಸಿದ ತೇಜಸ್ಸಿನ ಗಣಿಯೊಂದು ಮರೆಯಾಗಿದೆ...
ಚಿತ್ರ-ದುರ್ಗದ ನಮನ...

3 Comments:

Blogger Shiv said...

ಹೌದು ಮಾಲಾ ಅವರೇ,
ಅದೊಂದು ಅಪರೂಪದ ತೇಜಸ್ಸು..
ಶ್ರದ್ದಾಂಜಲಿ ಪೂರ್ಣಚಂದಿರನಿಗೆ
ನನ್ನ ಬ್ಲಾಗ್‍ನಲ್ಲಿ ಅವರಿಗೊಂದು ನಮನವಿದೆ..ಸಮಯವಾದಗ ನೋಡಿ..

ಅಂದಾಗೆ ಇದು ಯಾವ ಹೂವು?

10:15 AM  
Blogger Mahantesh said...

ಬೆಳಂದಿಗಳನ್ನು ಸುರಿಸಿದ ತೇಜಸ್ಸು ಕಣ್ಮರೆಯಾದದು ತುಂಬಾ ದು:ಖದ ಸುದ್ದಿ...ಮಾಯಾಲೋಕ-೨ ಇನ್ನೇಲ್ಲಿ??


ಮರೆಯಾದ ಪೂರ್ಣಚಂದಿರನಿಗೆ ಒಂದು ನುಡಿ ನಮನ
http://mahantesh-bec1.blogspot.com

1:43 AM  
Blogger mala rao said...

ಶಿವು / ಮಹಂತೇಶ್ ಅವರೇ
ನಿಮ್ಮಗಳ ಬ್ಲಾಗಿಗೆ ನಿಮ್ಮಿಂದ ಕರೆಸಿಕೊಂಡು ಬರಬೇಕೇ?
ನಾನಂತೂ ಹಾಗೇ ನುಗ್ಗುತ್ತಿರುತ್ತೀನಪ್ಪಾ...

ಅಂದ ಹಾಗೆ ಇದು ಡೆಂಡ್ರೋಬಿಯಮ್ ಆರ್ಕಿಡ್
ನಮ್ಮ ಮನೆಯಲ್ಲೇ ಅರಳಿದ್ದು

4:59 PM  

Post a Comment

Subscribe to Post Comments [Atom]

<< Home