ಅಕ್ಷರ ತೋಟದಲ್ಲಿ ಎರಡು ಹೊಸ ಹೂಗಳು
ಬರುವ ಭಾನುವಾರ ಕನ್ನಡ ಅಕ್ಷರ ತೋಟದಲ್ಲಿ ಎರಡು ಹೊಸ ಹೂಗಳು ಅರಳಲಿವೆ
ಕಂಪು ಸೂಸುತ್ತಾ 'ತುಳಸೀವನ' ಬಿರಿದರೆ,' ಭಾವಬಿಂಬ'ದಲ್ಲಿ ಜಗದೆಲ್ಲಾ ಚೆಲುವಿನ ಪ್ರತಿಬಿಂಬವಿದೆ
**************
ಆತ್ಮೀಯ ಗೆಳತಿಯರಾದ ಜ್ಯೋತಿ ಮತ್ತು ತ್ರಿವೇಣಿ ಇಬ್ಬರಿಗೂ ಅಭಿನಂದನೆಗಳು
ಕನ್ನಡದಲ್ಲಿ ಪುಸ್ತಕ ಪ್ರಕಟಿಸುವ ಉತ್ತಮ (ಸಾಹಸ)ಕಾರ್ಯ ಮಾಡುತ್ತಿರುವಿರಿ
*****************
ಮನದಲ್ಲಿ ಸದಾ ಚೈತ್ರವಿರಲಿ
ಹಸಿರೂ ಚಿಗುರೂ
ಕಂಪೂ ಇಂಪೂ
ತುಂಬಿಬರಲಿ
ನಿಮ್ಮ ಕನ್ನಡ ಪ್ರೀತಿಯ
ಅಕ್ಕರೆಯ
ಸಕ್ಕರೆಯ
ಬಿಂಬ
ನೂರ್ಕಾಲ ಉಳಿಯಲಿ....

2 Comments:
ಮಾಲಾ...
ತುಳಸಿಯಮ್ಮ ಹಾಗೂ ಜ್ಯೋತಿ ಅಕ್ಕರ ಈ ಸಾಧನೆಗೆ ನನ್ನದೂ ಇದೇ ಆಶಯ.
ಹೂಗಳು ಅರಳಿ ಮಾರ್ಕೆಟ್ ಗೆ ಬರುವುದನ್ನ ಕಾಯ್ತಿದ್ದೇನೆ ನಾನೂ ಸಹ. :)
ಚಂದದ ಆಶಯ ಹೊತ್ತ ಅಂದದ ಸಾಲುಗಳಿಗೆ ವಂದನೆ.
Mala
avara kannaDa preethi jothege nimma kannaDa preethi saha nanu mechchiddene. ellaroo saha mechchuvanthahaddu.
PSP
Post a Comment
Subscribe to Post Comments [Atom]
<< Home