Monday, April 07, 2008

ಯು..ಗಾ..ದಿ..


ಬೇವಿನ ಕಹಿ ಬಾಳಿನಲಿ ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಎಲ್ಲರಿಗೂ ಹೊಸವರ್ಷದ ಶುಭಾಷಯಗಳು

2 Comments:

Blogger Radhika said...

Beautiful Flowers

2:26 AM  
Anonymous Anonymous said...

ಊರಿನ ಮಲ್ಲಿಗೆಯ ಘಮ ಎಲ್ಲೆಲ್ಲೂ ಹರಡಲಿ
ಬಾಳ ತುಂಬ ಸಂತಸದ ಹೊನಲು ಹರಿಯಲಿ.

ನಿಮ್ಮೆಲ್ಲರಿಗೂ ನಮ್ಮ ಶುಭಾಶಯಗಳು.
-JM

6:18 PM  

Post a Comment

Subscribe to Post Comments [Atom]

<< Home