Thursday, December 11, 2008

ಇರಲಿ.. ಪ್ರೀತಿಯ ಈ ಕೆಂಪು...

ಪಾರಿವಾಳದ ಪಾದ

ಪಾರಿಜಾತದ ತೊಟ್ಟು

ಮೊಲದ ಪಿಳಿ ಪಿಳಿ ಕಣ್ಣು

ಕ್ರಿಕೆಟ್ಟಿನಾಟದ ಚೆಂಡು

ಸುಂದರ ಈ ಕೆಂಪು ಇರಲಿ ಪ್ರೀತಿಯ ಈ ಕೆಂಪು

(ಎಂದೋ ಬೆಂಗಳೂರು ದೂರದರ್ಶನದಲ್ಲಿ ನೋಡಿದ ಹಾಡು ಯಾಕೋ ನೆನಪಾಯಿತು...

ಈ ಚಿತ್ರ ಸಕ್ಕರೆ ಪಟ್ನದ ಸಚ್ಚಿಯ ಹೊಲದಲ್ಲಿ ನಾನು 2004 ನಲ್ಲಿ ತೆಗೆದದ್ದು)



1 Comments:

Blogger ಸುಪ್ತದೀಪ್ತಿ suptadeepti said...

ಪ್ರೀತಿಯ ಕೆಂಪಿನ ಜೊತೆಗೆ ಈ ಅಮರಲೋಕದ ಹೂವಿನ ಕಂಪೂ... ಆಹಾ!

ಇದನ್ನ ಬೇಲೆಸಾಲಿನ ಬದಿಗೇ ನೆಡಬೇಕಂತೆ, ನಮ್ಮ ಮನೆಗೇ ಎಲ್ಲ ಹೂಗಳೂ ಬೀಳಬಾರದಂತೆ. ಇದನ್ನೆಲ್ಲ ಕೇಳಿಕೊಂಡೂ ನಮ್ಮ "ಲಹರಿ"ಯಲ್ಲಿ ಮೆಟ್ಟಲ ಬದಿಗೇ ನೆಟ್ಟಿದ್ದೇನೆ. ಈಗ ಮನೆ ಮುಂದೆಯೇ ಘಮ ಘಮ.

11:23 AM  

Post a Comment

Subscribe to Post Comments [Atom]

<< Home