Friday, March 16, 2007

ಅಮೃತ ಘಳಿಗೆ


Hesitation
In darkness you held my hand
You hesitated, nor did I move.
I said nothing,as words remained in my throat,
And a breeze made me shiver slightly.
A soft breath issued from our mouth;I felt
It pass through my body and my heart;
I yearned to keep that moment forever,
But it fled without a pause.
-Che'n meng-chia (1911- )
(from chinese)
******************
ಸಣ್ಣ ಕಲ್ಲು ಸಕ್ಕರೆ ಚೂರಿನಂತೆ ಮಧುರವಾದ ಈ ಕವಿತೆ ಏಕೋ ತುಂಬಾ ಆಪ್ತವೆನಿಸಿತು
ಬಹುದಿನ ನೆನಪಲ್ಲಿ ಉಳಿಯಿತು
ಅಂದ ಹಾಗೆ `ಆ ಅಮೃತ ಘಳಿಗೆ ' ಯಾವುದೆಂದು ನಿಮಗೆ ಗೊತ್ತಾಯಿತೇ?

3 Comments:

Blogger Mahantesh said...

hoonri ...alpa swalp gottayitu :)-
yavittina haagi chitra chennagide..
kavite koDa tumba chennagide...

11:14 PM  
Blogger ಸುಪ್ತದೀಪ್ತಿ suptadeepti said...

ದುರ್ಗದ ಓದುಗರೊಂದಿಗೆ ಒಡೆಯರಿಗೂ ಒಡೆಯರ ಮನೆಯವರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಹೊಸ ವರುಷ ನಲಿವನ್ನು ತರಲಿ.

4:05 PM  
Blogger Shiv said...

ಮಾಲಾ ಅವರೇ,

ಅದ್ಬುತ ಸಾಲುಗಳು !
ನೀಲಿ ಬಾನಲಿ ತೇಲಿ ಹೋದ ಘಳಿಗೆಯೇ ಅಮೃತ ಘಳಿಗೆ !!

ಇಂತಹ ಸುಂದರ ಕವಿತೆಗಳನ್ನು ಹೆಕ್ಕಿ ತಂದು ನಮಗೆ ಓದಿಸುತ್ತಿರುವ ನಿಮಗೆ ತುಂಬು ವಂದನೆಗಳು

ಅಂದಾಗೆ ನಿಮಗೂ ನಿಮ್ಮ ಪರಿವಾರದವರಿಗೂ ಯುಗಾದಿ ಹಬ್ಬದ ಶುಭಾಶಯಗಳು

11:25 AM  

Post a Comment

Subscribe to Post Comments [Atom]

<< Home