Monday, December 31, 2007

ಹೊಸ ವರುಷದ ಹೊಸ್ತಿಲಲಿ...


ಕಾರ್ಮೋಡದಂಚಲ್ಲಿ ಬೆಳ್ಳಿ ರೇಖೆ ಇದೆ
ಕಾರಿರಿಳಿನಲೂ ಮೊಗ್ಗು ಕೊನರಿ ಹೂವಾಗಿದೆ
ಕಂಬನಿಯಲ್ಲೂ ಮುತ್ತು ಕಂಡೆಯಾದರೆ
ಇಗೋ ಜಗತ್ತು ನಿನ್ನದೇ...


ಹೊಸವರ್ಷ ನೆಮ್ಮದಿ ತರಲಿ

1 Comments:

Blogger ಸುಪ್ತದೀಪ್ತಿ suptadeepti said...

ಧನ್ಯವಾದಗಳು.
ನಿಮಗೂ...
ಹೊಸ ವರುಷ ಹರುಷದಾಯಕವಾಗಿರಲಿ.
ಸುಖ, ಸಂತಸ, ಶಾಂತಿ ತರಲಿ,
ನಗು ಹಬ್ಬಲಿ, ಬಿಗು ತಗ್ಗಲಿ,
ಸಮೃದ್ಧಿಯ ಆಪ್ತ ತೋಳು ಎಲ್ಲರನು ತಬ್ಬಲಿ.

2:05 AM  

Post a Comment

Subscribe to Post Comments [Atom]

<< Home