Thursday, March 27, 2008

ಮುತ್ತು ಮುತ್ತು...


ಇದು ಇರುಳದೇವಿ ಮರೆತು ತೆಗೆದಿಟ್ಟು ಹೋದ ಅವಳ ಮೂಗೂತಿಯಾ...?
ಯಾರ ಭಾವನೆಯ ಬಿಂದು...?
ಯಾವ ಸುಂದರಿಯ ಎದೆ ಮೇಲೆ ಪವಡಿಸಿದ ಮುತ್ತಿನ ಹಾರದ ಮಣಿಗಳು..?
ಅಥವ ಯಾರ ಕಂಗಳಿಂದ ಜಾರಿದ ಕಂಬನಿಯೋ....

2 Comments:

Anonymous Anonymous said...

ಇವ್ಯಾವುದೂ ಅಲ್ಲ.
ನೀ ಮತ್ತೆ ಬಂದೆಯೆಂದು ನಕ್ಕ ಕಣ್ಣ ಹೊಳಪ ಬಿಂದು.
-J

3:16 PM  
Blogger ನವರತ್ನ ಸುಧೀರ್ said...

ನಮಸ್ಕಾರ. ನನ್ನ ಬ್ಲಾಗಿಗೆ ಅತಿಥಿಯಾಗಿ ಬಂದು ಹುರಿದುಂಬಿಸಿದ್ದಕ್ಕೆ ಧನ್ಯವಾದಗಳು. ನಾನು ಆರಿಸಿಕೊಂಡ ವಸ್ತು ವಿಷಯಗಳು ನಿಮಗೆ ಇಷ್ಟವಾದದ್ದು ಕಂಡು ಸಂತೋಷವಾಯಿತು. ಹಾಗೆಯೇ ನಿಮ್ಮ ಬ್ಲಾಗುಗಳ ಪರಿಚಯವಾಯಿತು. ಇನ್ನೂ ಬಹಳಷ್ಟು ಓದಬೇಕಿದೆ. ನಿಮ್ಮ ಆಸಕ್ತಿಯ ಹರವು ಕೂಡಾ ಅಪಾರ. ಇನ್ನು ಮೇಲೆ ಭೇಟಿಯಾಗುತ್ತಿರೋಣ.

ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಮುಂಬರುವ ಯುಗಾದಿಯ ಹಾರ್ದಿಕ ಶುಭಾಶಯಗಳು.

-ನವರತ್ನ ಸುಧೀರ್

11:46 AM  

Post a Comment

Subscribe to Post Comments [Atom]

<< Home