Friday, May 23, 2008

ಬುದ್ಧ ಹಿಡಿದ ಹಳದಿ ಹೂ...

Buddha held between two fingers a little yellow flower. His followers became still, gazing at the Buddha's flower. For some while there was not a sound. Then the Buddha smiled, & said, "Is it I, or this humble flower, holding you rapt?"

*************

ಬುದ್ಧನ ಕೈಲಿದ್ದ ಆ ಹಳದಿ ಹೂ ಯಾವುದೋ ನನಗೆ ಗೊತ್ತಿಲ್ಲ ನಮ್ಮ ಮನೆಯ ಅಂಗಳದಲ್ಲಿ ಅರಳಿದ್ದ ಈ ರೇನ್ ಲಿಲಿಯನ್ನು ನೋಡಿದಾಗ ಮೇಲಿನ ವಾಕ್ಯಗಳ ನೆನಪಾಯಿತು

2 Comments:

Blogger ವಸಂತ್ ಕನ್ನಡಿಗ said...

ನೋಂದಾಯಿಸಿ ಇಂದೇ ಕೊನೆಯ ದಿನ!

ನೋಂದಾಯಿಸಿ-ಕನ್ನಡಸಾಹಿತ್ಯ.ಕಾಂ ೮ನೇ ವಾರ್ಷಿಕೋತ್ಸವದ ವಿಚಾರಸಂಕಿರಣ

ಅಂತರ್ಜಾಲ ಸ್ನೇಹಿತರೆ,
ಕನ್ನಡಸಾಹಿತ್ಯ.ಕಾಂ ತನ್ನ ೮ನೇ ವರ್ಷಾಚರಣೆಯ ವಿಚಾರಸಂಕಿರಣದ ನೋಂದಾವಣೆ ಪ್ರಕ್ರಿಯೆಯನ್ನು ಇಂದು ರಾತ್ರಿ ಮುಕ್ತಾಯಗೊಳಿಸುತ್ತಿದೆ. ಆಸಕ್ತರು ಇಂದು ಸಂಜೆಯೋಳಗೆ ನೊಂದಾಯಿಸಿಕೊಂಡು ಸಹಕರಿಸಿ. ಕಾರ್ಯಕ್ರಮದ ವಿವರ ಮತ್ತು ಆಹ್ವಾನ ನಿಮ್ಮ ಇಮೈಲ್ ಬುಟ್ಟಿಗೆ ನಾಳೆ ಬೆಳಿಗ್ಗೆ ತಲುಪುತ್ತದೆ.

http://saadhaara.com/events/index/english

http://saadhaara.com/events/index/kannada

ನಮಸ್ಕಾರ
ಕನ್ನಡಸಾಹಿತ್ಯ.ಕಾಂ ಬಳಗ

9:29 PM  
Anonymous Anonymous said...

Mala ravare,
buddha HiDida hoo yavudaadarEnu, E Mala HiDida hoo photo thumbaa chennagide.
PSP

7:37 AM  

Post a Comment

Subscribe to Post Comments [Atom]

<< Home