ಇವೆಲ್ಲಾ ಚಿತ್ರಗಳೂ ನಾನು ತೆಗೆದವೇ... ಈಗಾಗಲೇ ಬಹಳಷ್ಟನ್ನು ದುರ್ಗದಲ್ಲಿ ಹಾಕಿದ್ದೇನೆ ಕೊಲಾಜ್ ನಲ್ಲಿ ಹೇಗೆ ಕಾಣುತ್ತೆ ನೋಡಿ
ಒಂದೆರಡು ಬಿಳಿಹೂಗಳಿದ್ದರೂ ಯಾಕೋ ಇದಕ್ಕೆ ಹಲೋ ಪಿಂಕ್ ಅನ್ನೋಣ ಅನ್ನಿಸಿತು
ಪಿಂಕ್ ಅದರಲ್ಲೂ ತಿಳಿಪಿಂಕ್ ನನಗೆ ತುಂಬಾ ಇಷ್ಟ ಒಂಥರ ಮನಸ್ಸಿಗೆ ಹಾಯ್ ಅನ್ನಿಸುತ್ತೆ
ನಿಮಗೆ ಹೇಗನ್ನಿಸಿತು...? ನನಗೆ ಹೇಳೀ...
1 Comments:
ತಿಳಿ ಗುಲಾಬಿಯ ನಡುವೆಯೂ ಎದ್ದು ನಿಲ್ಲುವ ಕಮೇಲಿಯಾದ ಶುದ್ಧ ಬಿಳಿ ಗಮನ ಸೆಳೆಯಿತು ಕಣೇ. ಚೆನ್ನಾಗಿದೆ ಕೊಲಾಜ್.
Post a Comment
Subscribe to Post Comments [Atom]
<< Home