Monday, February 16, 2009

ಯಾವ ಕವಿಯು ಬರೆಯಲಾರ...

ಯಾವ ಕವಿಯೂ ಬರೆಯಲಾರದ ಪ್ರೇಮ ಗೀತೆಗಳನ್ನು ಮಳೆರಾಯ ಬರೆಯುತ್ತಿದ್ದಾನೆ ನಮ್ಮೂರಲ್ಲಿ...
Mr ಮಳೆರಾಜ್ ಕೊಟ್ಟ ಮುತ್ತಿಗೆ ಕುಮಾರಿ ಕೆಂಪು ಜೆರೇನಿಯಂ ಮತ್ತಷ್ಟು ಕೆಂಪಗಾಗಿದ್ದು ಹೀಗೆ...

ತಟಪಟ ಎಂದು ಎಲೆ ಮೇಲೆ ಹೂಗಳ ಮೇಲೆ ಬೀಳುವ ಹನಿಗಳನ್ನು ನೋಡುವ ಸಂಭ್ರಮ ಒಂದು ತೂಕವಾದರೆ
ಆ ಕಚಗುಳಿ ಇಡುವ ಸದ್ದು ಕೇಳುತ್ತಾ ಬೆಚ್ಚಗೆ ಹೊದ್ದುಗೊಂಡು ಮಲಗುವುದೇ ಬೇರೆ ಸುಖ !
ಮತ್ತು ನಾನೀಗ ಅದನ್ನೇ ಮಾಡ ಹೊರಟಿರುವುದು

ಈಗಷ್ಟೇ ತೆಗೆದ ಫ್ರೆಶ್ ಫೋಟೊದೊಂದಿಗೆ ನಾನು ಈ ಹಿಂದೆ ಮಳೆ ಬಗ್ಗೆ ಹಾಕಿದ ಪೋಸ್ಟ್ ಗಳ ಲಿಂಕ್ ಕೊಟ್ಟಿದ್ದೇನೆ
ಬರೆಯಲು ಸೋಮಾರಿತನವಾಗಿ ಹೀಗೆ ಮಾಡಿ ಬೆಚ್ಚಗೆ ಹೊದ್ದು ಮಲಗಿಬಿಟ್ಟಿದ್ದಾಳೆ ಅಂತ ನೀವು ಬೈದುಕೊಳ್ಳಲ್ಲಾ
ಅಂತ ಅಂದ್ಕೋತೀನೀ...

ಮುತ್ತು ಮುತ್ತು...

ರೇನ್ ಲಿಲಿ ತಂದ ನೆನಪು

ಮಳೆ ಮುತ್ತುಗಳ ಲೆಕ್ಕ

ಮಳೆ ಮಳೆ ಮಳೆ

ಮೊದಲ ಮಳೆ

1 Comments:

Anonymous Anonymous said...

ಮಾಲಾ,
ತಾಜಾ ಜೆರೆನಿಯಂ,ವ್ಹಾವ್ ಸುಂದರ ಹೂಗಳು ಮತ್ತು ಫೋಟೋ. ಹಳೆ ಲಿಂಕ್ ಕೊಟ್ಟಿದ್ದಕ್ಕೆ ಧನ್ಯವಾದಗಳು. ಕೆಲವನ್ನು ನೋಡಿರಲಿಲ್ಲ. ಎಲ್ಲವು ತುಂಬಾ ಚೆನ್ನಾಗಿವೆ. ನಿಮ್ಮನ್ನ ನೋಡ್ಬೇಕು ಅಂತಿದ್ದೆ. ಕೆಂಡಸಂಪಿಗೆಯಲ್ಲಿ ದರ್ಶನ ಆಯ್ತು.
ಪಿ ಎಸ್ ಪಿ.

1:34 PM  

Post a Comment

Subscribe to Post Comments [Atom]

<< Home