Friday, March 27, 2009

ಯುಗಾದಿ ಶುಭಾಶಯ


ಯುಗಾದಿ ಶುಭಾಶಯಗಳು

2 Comments:

Blogger ಸುಪ್ತದೀಪ್ತಿ suptadeepti said...

ಅಬ್ಬಾ, ಇಂದು ತೆರೆಯಿತೇ ದುರ್ಗದ ಬಾಗಿಲು? ಮೊನ್ನೆಯಿಂದ ಬಂದೂ ಬಂದೂ ಕದ ತಟ್ಟೀ ತಟ್ಟೀ 'ಇಲಿಮೇಲಿನ ಬೆರಳು' ನೋಯುತ್ತಿತ್ತು.

ನಿನಗೂ ಅರವಿಂದ, ಅಮರ್ತ್ಯನಿಗೂ ಮತ್ತು ನಿಮ್ಮಿಬ್ಬರ ಮನೆಯವರೆಲ್ಲರಿಗೂ ಯುಗಾದಿಯು ಹೊಸ ಹೊಸ ಹರುಷದ ದಿನಗಳನ್ನು ತೆರೆದ ಬೊಗಸೆಯಲ್ಲಿ ತುಂಬಿ ತುಂಬಿ ತರಲಿ. ನಿಮ್ಮ ಮನೆಯಂಗಳದಲ್ಲಿ ನಗುವಿನ ಹೂಗಳು ಸದಾ ಹೀಗೇ ತಲೆದೂಗುತ್ತಿರಲಿ.

10:13 AM  
Anonymous Radhika said...

Simply beautiful!.

12:05 AM  

Post a Comment

Subscribe to Post Comments [Atom]

<< Home