ರಾಣಿ ಹೂ

ಮುದ್ದುಬಳ್ಳಿಯಲ್ಲಿದ್ದ ಹೂ
ಚೆಂಡು ಹೂವಲ್ಲ ಬೆಂಡು ಹೂವಲ್ಲ
ಮುಳ್ಳುಹೂವಲ್ಲ ದುಂಡುಹೂ
ಕಿತ್ತ ಹೂವಲ್ಲ ಅತ್ತ ಹೂವಲ್ಲ
ಇತ್ತ ಬಾ ಎಂದ ಹೂ
ನನ್ನಲಿಲ್ಲವು ಮಿಕ್ಕಹೂ
ಒಂದೆ ಒಂದಿದೆ ದೀಪ ಹೂ
-ಕೆ. ಎಸ್ .ನ
ಕೋರಿಕೆ- ದುರ್ಗದ ಹಿತೈಷಿಗಳೆಲ್ಲರ ಬ್ಲಾಗ್ ನ ಲಿಂಕ್ ಅನ್ನು ಚಿತ್ರ-ದುರ್ಗದಲ್ಲಿ ಹಾಕಲು ಈ ಮೂಲಕ ಅನುಮತಿ ಕೋರುತ್ತಿರುವೆ. ನೀವುಗಳೆಲ್ಲರೂ ಒಪ್ಪಿಗೆ ಕೊಡುವಿರೆಂದು ನಂಬಲೇ...?
2 Comments:
chemdu hovina Chitra bannadagiddare tuMba boMbaTagirodu... neevenaMtiri???
ಕಪ್ಪು-ಬಿಳುಪು, ನೆಲಳು-ಬೆಳಕನ್ನು ಬಹಳ ಹತ್ತಿರದಿಂದ ನೋಡೋ ನೀವು ಇಲ್ಲಿ ಬಣ್ಣವನ್ನೇಕೆ ಬಳಸಿಲ್ಲ?!
Post a Comment
Subscribe to Post Comments [Atom]
<< Home