Merced & it's Many Moods
ನೆನ್ನೆ ಯೊಸಿಮಿಟಿಯ ಮರ್ಸೆಡ್ ನದಿಯ ಸೌಂದರ್ಯ ಸವಿಯುತ್ತಿದ್ದಾಗ ಈ ಯೋಚನೆ ಬಂದಿದ್ದು
ವಿವಿಧ ಋತುಗಳಲ್ಲಿಮರ್ಸೆಡ್ ನ ವಿವಿಧ ಹಾವಭಾವಗಳನ್ನು ಸೆರೆಹಿಡಿದು ನಿಮಗೆ ತೋರಿಸುವುದು
ನೆನ್ನೆ ನಾನು ಸೆರೆಹಿಡಿದ ಫೋಟೋಗಳಲ್ಲದೇ ನನ್ನ ಪೋಟೋಕಣಜವನ್ನು ಕೆದಕಿದಾಗ ಮರ್ಸೆಡ್
ನೂರು ರೂಪಗಳಲ್ಲಿ, ನೂರು ಭಾವಗಳಲ್ಲಿ ನನ್ನ ಮುಂದೆ ಅರಳಿ ನಿಂತಳು!
ಆ ರಾಶಿಯಿಂದ ಆರಿಸಿದ ಚಿತ್ರಗಳನ್ನು ಪೋಣಿಸಿದ ಚಿತ್ರಮಾಲೆ `Merced & it's Many Moods'
ಇಂದಿನಿಂದ ಪ್ರಾರಂಭ.
ನನ್ನ , ನಿಮ್ಮ ಅನುಕೂಲಕ್ಕಾಗಿ ಒಂದೇ ಸ್ಥಳದಲ್ಲಿ ತೆಗೆದ ಫೋಟೋಗಳನ್ನೇ ಆರಿಸಿರುವೆ
ಸ್ನೇಹದಿಂದಲೋ ಎಂಬಂತೆ ನದಿಯೆಡೆಗೆ ಬಾಗಿರುವ ಮರವೇ ನನಗೆ ನಿಮಗೆ ಗುರುತು..

1 Comments:
ಉದ್ದಾನುದ್ದಕ್ಕೆ ಬೆಳೆಯುತ್ತಿರುವ ಚಿತ್ರ-ದುರ್ಗದಲ್ಲಿ ಮರ್ಸೆಡ್ ತನ್ನ ಮುಖ ಮರೆಮಾಚಿಕೊಳ್ಳದಿರಲಿ, ಒಂದಿಷ್ಟು ವರ್ಗಗಳನ್ನು ಹುಟ್ಟು ಹಾಕಿ ಒಂದೇ ರೀತಿಯ ವಿಷಯಗಳನ್ನು ಒಟ್ಟಿಗೆ ಸೇರಿಸಿಡುವ ಪ್ರಯತ್ನ ಮಾಡಿ, ಅಥವಾ ಪ್ರತಿಸಾರಿ ಮರ್ಸೆಡ್ ಬಗ್ಗೆ ಬರೆದಾಗ ಹಳೆಯ ಲಿಂಕ್‌ಗಳನ್ನು ಕೊಡಿ.
ನಿಮಗೇನೋ ದುರ್ಗದ ಒಳಹೊರಗು ಚೆನ್ನಾಗಿ ಪರಿಚಯವಿದ್ದಿರಬಹುದು, ನಮಗೋ ಸುಡುಬಿಸಿಲಿನಲ್ಲಿ ಹೆಚ್ಚು ಹೊತ್ತು ಬಂಡೆಗಳ ಮೇಲೆ ನಿಲ್ಲುವ ವ್ಯವಧಾನವೇ ಇಲ್ಲ!
Post a Comment
Subscribe to Post Comments [Atom]
<< Home