Thursday, October 12, 2006

ಚುಮು ಚುಮು ನಸುಕಿನ ಹೊಸ್ತಿಲಲೀ...

ಘಮ ಘಮ ಮಲ್ಲಿಗೆ ಬನವಾಗಿದೆ ಈ ಇಳೆ
ಚುಮು ಚುಮು ನಸುಕಿನ ಹೊಸ್ತಿಲಲೀ...

ಘಮ ಘಮ ಮಲ್ಲಿಗೆ ಬನ ಅಲ್ಲಿರಲಿಲ್ಲ...ಅಲ್ಲಿದ್ದುದು ಬ್ಲ್ಯಾಕ್ ಓಕ್, ಪೈನ್, ಸಿಡರ್ ಮತ್ತು ದೈತ್ಯ ಸಿಕೋಯಾಗಳ ಬನ.ಇವುಗಳಿಗೂ ಅವುಗಳದ್ದೇ ಆದ ವಿಶಿಷ್ಟ ವಾಸನೆ ಇರುವುದಾದರೂ ಅದನ್ನು `ಘಮ ಘಮ 'ಎನ್ನಲಾಗದು ಅಷ್ಟೇ...
ಇನ್ನು ಚುಮು ಚುಮು ನಸುಕು? ಎಸ್,ಅದು ಇತ್ತು!
ಇದು ಚುಮು ಚುಮು ನಸುಕಿನಲ್ಲಿ ಮೆರ್ಸೆಡ್ ನ ಚಿತ್ರ.
ಆಫ್ ಕೋರ್ಸ್,ನಮ್ಮ ಕ್ಯಾಮರಣ್ಣನ ಕೊಂಚ ಸ್ಪೆಶಲ್ ಎಫೆಕ್ಟ್ ನಲ್ಲಿ
Merced & it's Many Moods-4

1 Comments:

Blogger Satish said...

ಎಷ್ಟೊತ್ತಿಗೆ ನೋಡಿದ್ರೂ ಮರ್ಸೆಡ್ ಮೇಲೆ ಒಂದೇ ನೇರದಲ್ಲಿ ಬೆಳಕಿನ ಕಿರಣಗಳು ಬೀಳ್ತಾ ಇದ್ದಾವೇನೋ ಅನ್ನೋ ಅನುಮಾನ ಬಂದ್ರೂ ನೀವು ನಿಮ್ಮ ಕ್ಯಾಮರಾನಾ 'ಅಣ್ಣ' ಎಂದು ಕರೆದುದ್ದರಿಂದ ಅಣ್ಣನ ಕೈ ಚೆಳಕ ಅಂದುಕೊಂಡು ಸುಮ್ಮನಾದೆ ಬಿಡಿ.

7:18 PM  

Post a Comment

Subscribe to Post Comments [Atom]

<< Home