ಮೀರಾಳ ಎರಡು ಪ್ರೇಮ ಗೀತೆಗಳು
Rejoicing in the rainy season
The rainy seasons clouds now mark
This best time of the year
My heart flows over with delight
I've heard my Lord will come
The dark and threatening clouds are here
The lightning brings the rain
The flashes and the drops of rain
The cooly gentle breeze
Move Mira,handmaid of the Lord,
To utter songs of joy
*****************
Fill up with water, cloud,and,come!
The rain drops fall,the koil cries
The breeze blows cool, the thunder rolls.
The sky is filled with heavy clouds
My Love will come today
I have prepared a bed for Him
So welcome Him with songs
Says Mira,handmaid of the Lord,
The lucky come to you.
-Mira Bai(Gujaraati)
**********************
ಮೀರಾ ಬಾಯಿ ಕೃಷ್ಣ ನಿಗಾಗಿ ಪರಿತಪಿಸಿ ಬರೆದ ಉತ್ಕಟ ಪ್ರೇಮ ಗೀತೆಗಳನ್ನು ನಾವೇಕೆ ಮೀರಾ` ಭಜನ್' ಅಂತ ಕರೆಯುತ್ತೀವೋ ನನಗರ್ಥ ಆಗುವುದಿಲ್ಲ ಜೊತೆಗೆ ಕೆಟ್ಟರಾಗದಲ್ಲಿ ಹಾಡುವುದು ಬೇರೆ !ಮಂದಿರಗಳಲ್ಲಿ ಮೀರಾಳ ಗೀತೆಗಳನ್ನು ಹಾಡುವುದನ್ನು ಅಕಸ್ಮಾತ್ ಸ್ವತಃ ಕೃಷ್ಣನೇ ಕೇಳಿಸಿಕೊಂಡರೂ ರಮ್ಯಮನಸ್ಸಿನ ಆ ಪ್ರಭು ಅಲ್ಲಿಂದ ಓಡಿ ಹೋಗಿ ಬಿಡುತ್ತಾನೆ!
ಸುಕೋಮಲವಾದ ಮಂದಾರ ಪುಷ್ಪದಂಥಾ ತನ್ನ ಪ್ರೇಮವನ್ನು ಮೀರಾ ಎಷ್ಟು ಸುಂದರ ಉಪಮೆಗಳಲ್ಲಿ ಬಣ್ಣಿಸಿದ್ದಾಳೆ...
ಇಲ್ಲಿ ತನ್ನ ಪ್ರಿಯತಮನ ಮೇಲಿನ ಅವಳ ಅಚಲವಾದಪ್ರೇಮ, ದೃಢವಾದ ನಂಬಿಕೆಯಲ್ಲದೇ ಬೇರೇನೂ ಕಾಣದು...

6 Comments:
Beautiful !
ಮೀರಾ 'ಭಜನ್'ನಲ್ಲಿ ಇರೋದು ಕಾಯುವಿಕೆ..ಅಲ್ಲಿ ಇರೋದು ವಿಶ್ವಾಸ..
>>ಕೆಟ್ಟರಾಗದಲಿ ಹಾಡುವುದು ಬೇರೆ
:)))
ಸರಿಯಾಗಿ ಹೇಳಿದ್ದೀರಿ. ಮೀರಾಳಿಗೆ ಕೃಷ್ಣನಲ್ಲಿದ್ದುದು, 'ಅಕ್ಕ'ನಿಗೆ ಚನ್ನಮಲ್ಲಿಕಾರ್ಜುನನಲ್ಲಿದ್ದುದು ಭಕ್ತಿಯಲ್ಲ; ಅನುರಕ್ತಿ. ಅಷ್ಟೊಳ್ಳೆ ಪ್ರೇಮಗೀತೆಗಳು ಭಕ್ತಿಗೀತೆಗಳಾದುದು ಕೃಷ್ಣನ ಬ್ಯಾಡ್ಲಕ್ಕೇ ಸರಿ!
ಶಿವು ಅವರೇ
ಹೌದು ಆ ಕಾಯುವಿಕೆಯೇ ಮೀರಾಳ ಪ್ರೇಮಕ್ಕೆ ಅಮರತ್ವವನ್ನು
ಒದಗಿಸಿ ಕೊಡುತ್ತದೆ
ಸುಶ್ರುತರೇ,
ಅದು ಭಕ್ತಿಯೇ ಇರಲೀ ಅನುರಕ್ತಿಯೇ ಇರಲಿ ಅದರ ಶಕ್ತಿ ಇದೆಯಲ್ಲಾ... ಅದು ನನ್ನನ್ನು ಬೆರಗುಗೊಳಿಸುವುದು!
ಇನ್ನು ಕೆಟ್ಟರಾಗದಲ್ಲಿ ಅದನ್ನು ಹಾಡುವ ಭಾಗ... ಅದರ
ಬಗ್ಗೆ ಹೇಳದಿರುವುದೇ ಒಳಿತು!
ನೀವು ಬರೀ ಕೆಟ್ಟರಾಗದ ಮೀರಾ ಭಜನೆಗಳನ್ನೇ ಕೇಳಿದ್ದೀರಿ ಅನ್ನಿಸುತ್ತಿದೆ:-)
ಅನೂಪ್ ಜಲೋಟಾ ಹಾಡಿರುವ ಮೀರಾ ಭಜನ್ಗಳನ್ನು ಒಮ್ಮೆ ಕೇಳಿ - Aisi Laagi Lagan - ನನ್ನ ಅಚ್ಚುಮೆಚ್ಚು! http://music.pz10.com/album/3104/Aisi%20Laagi%20Lagan-Anup%20Jalota.html
Just wanted to let you know about a new site that presents the spiritual implications of the Hindu female saint Meerabai's life, devotion, and poetry. http://www.gitananda.org/mirabai/mirabai.html Check it out=)
Post a Comment
Subscribe to Post Comments [Atom]
<< Home