Monday, March 05, 2007

ನಾನೊಂದು ತೀರ...ನೀನೊಂದು ತೀರಾ...

When we two parted
In silence and tears,
Half broken-hearted,
To sever for years,
Pale grew thy cheek and cold,
Colder thy kiss;
Truly that hour foretold
Sorrow to this.

The dew of the morning
Sank chill on my brow -
It felt like the warning
Of what I feel now.
Thy vows are all broken,
And light is thy fame:
I hear thy name spoken,
And share in its shame.

They name thee before me,
A knell to mine ear;
A shudder comes o'er me -
Why wert thou so dear?
They know not I knew thee,
Who knew thee too well:
- Long, long shall I rue thee
Too deeply to tell.

In secret we met -
In silence I grieve
That thy heart could forget,
Thy spirit deceive.
If I should meet thee
After long years,
How should I greet thee?
- With silence and tears.

-Lord Byron
(1788-1824)

*******************
ಇಂಗ್ಲಿಷ್ ಸಾಹಿತ್ಯದ ರಮ್ಯಪಂಥವೆಂಬ ಆಗಸದಲ್ಲಿ ಮಿರುಗುವ ಚಿರತಾರೆ ಬೈರನ್. ಅವನ ಜೀವಿತ ಕಾಲದಲ್ಲಿ ಅವನು ಸಂಪಾದಿಸಿದ "ಖ್ಯಾತಿ"ಯ ಉಸಾಬರಿ ನಮಗೆ ಬೇಡ.ಬೈರನ್ ಎಲ್ಲಾ ಕಾಲಕ್ಕೂ ಪ್ರೇಮಿಗಳು ಮತ್ತು ಕಾವ್ಯಪ್ರೇಮಿಗಳು ಓದಿಕೊಂಡು ಮುದಗೊಳ್ಳುವಂಥ ಕವಿತೆಗಳನ್ನು ಬಿಟ್ಟು ಹೋಗಿದ್ದಾನೆ ಅದಕ್ಕಾಗಿ ನಾವು ಅವನನ್ನು ಅಭಿನಂದಿಸೋಣಾ...

When we two parted ಕಾವ್ಯಾಸಕ್ತರಿಗೂ,"ಹದಿಹರೆಯ-ಕುದಿ ಹೃದಯ"ಗಳಿಗೂ ಏಕಕಾಲಕ್ಕೆ ಇಷ್ಟವಾಗುವ ಕವನ. ಕಾವ್ಯಪ್ರೇಮಿಗಳಿಗೆ ಇದರ ಅಂತ್ಯ ಪ್ರಾಸ ಮತ್ತು ರೂಪಕಗಳು ಮೆಚ್ಚುಗೆಯಾಗುತ್ತದೆ
ಪ್ರೇಮಿಗಳಿಗೆ ಬೈರನ್ ಈ ಕವನವನ್ನು ನನಗಾಗಿಯೇ ಬರೆದನೇನೋ ಎಂಬ ಭಾವ ಮನ ತುಂಬಿ ಕಣ್ಣುಗಳು ಹನಿಗೂಡುತ್ತವೆ...

2 Comments:

Blogger Jagali bhaagavata said...

ತುಂಬ ಚೆನ್ನಾಗಿದೆ ಕವನ. ಅದರಲ್ಲೂ - With silence and tears - ಅನ್ನುವ ಸಾಲುಗಳು. ನಮ್ಮನ್ನು ಗಾಢವಾಗು ತಟ್ಟುವ ಸಾಲುಗಳು.

ಮತ್ತೆ, ನಮ್ಮ 'ಆಗ್ರಹ'ವನ್ನು ಮನ್ನಿಸಿದ್ದಕ್ಕೆ ಕೃತಜ್ಞತೆಗಳು:-)

ನಿಮ್ಮ ಬ್ಲಾಗ್-ನ ಅಚ್ಚುಕಟ್ಟುತನ, ಕವನಗಳ ಆಯ್ಕೆ, ಅಡಿಟಿಪ್ಪಣಿಗಳು, ಸುಂದರ ಚಿತ್ರಗಳು, ಆ ಚಿತ್ರಗಳಿಗೆ ವಹಿಸುವ ಕಾಳಜಿ....ತುಂಬ ಒಪ್ಪಓರಣದ ಬ್ಲಾಗ್ ನಿಮ್ಮದು. ನಿಮ್ಮ ಬ್ಲಾಗ್ ಮತ್ತು ತುಳಸಿವನ ತುಂಬ ಚಂದದ ಜಾಗಗಳು... ಕಲಿಯುವುದು ತುಂಬಾ ಇದೆ, ಮಾರಾಯ್ರೆ:-))

8:34 PM  
Blogger Shiv said...

ಅಗಲುವಿಕೆ ಯಾವಾಗಲೂ ಅಷ್ಟೇ...ಮನ ಗದ್ಗಿತವಾಗುತ್ತೆ..
ತುಂಬಾ ಮನೋಜ್ಞ ಕವನ..
ಹಂಚಿಕೊಂಡಿದ್ದಕ್ಕೆ ವಂದನೆಗಳು ಮಾಲಾ ಅವರೇ

10:49 PM  

Post a Comment

Subscribe to Post Comments [Atom]

<< Home