Thursday, May 24, 2007

ಎಲ್ಲರಿಗೂ ನಮಸ್ಕಾರ....

ಚಿತ್ರದುರ್ಗಕ್ಕೆ ಕೆಲದಿನಗಳ ವಿರಾಮ ಕೊಡುತ್ತಿದ್ದೇನೆ
ಈಗಾಗಲೇ ಪೋಸ್ಟಿಂಗ್ ಗಳ ಸಂಖ್ಯೆ ಕಡಿಮೆಯಾಗಿದ್ದು ನಿಮ್ಮ ಗಮನಕ್ಕೆ ಬಂದಿರಬೇಕು...
ದಯವಿಟ್ಟು ಕೋಪ ಮಾಡಿಕೊಳ್ಳಬೇಡಿ....

ಮತ್ತೆ ಹೊಸ ಉತ್ಸಾಹದೊಂದಿಗೆ ನಿಮ್ಮನ್ನು ಭೇಟಿಯಾಗುವ ಹಂಬಲವಿದೆ
ನಾಳಿನ ಕಣಜದಲ್ಲಿ ಯಾವ ಕಾಳು ಇದೆಯೋ ಬಲ್ಲವರಾರು?

ನಿಮ್ಮೆಲ್ಲರ ಒಡನಾಟ ಇಷ್ಟು ದಿನ ಖುಷಿ ತಂದಿತು
ಇದನ್ನೆಲ್ಲ ಆಗುಮಾಡಿಸಿದ ಇಂಟರ್ ನೆಟ್ ಎಂಬ ದೈತ್ಯನಿಗೆ,
ಪ್ರತಿಕ್ರಿಯೆ ನೀಡಿ ಹುರುಪು ತುಂಬಿದ ನಿಮ್ಮೆಲ್ಲರಿಗೆ
ಎದೆಯಾಳದ ನೆನೆಕೆಗಳು

ಮತ್ತೆ ಭೇಟಿಯಾದಾಗ ತುಟಿಯಂಚಿನಲ್ಲಿ ಕಿರು ನಗುವಿರಲಿ...

ಎಲ್ಲರಿಗೂ ನಮಸ್ಕಾರ....

6 Comments:

Anonymous Anonymous said...

ನಮಸ್ಕಾರ.

9:52 AM  
Anonymous Anonymous said...

ಆಗಲಿ. ನೀವು ಹೋಗದಿದ್ದರೆ ಒತ್ತಾಯದಿಂದ ನಾನೇ ರಜ ಕೊಟ್ಟು ಕಳಿಸಬೇಕೆಂದಿದ್ದೆ.:) ಕಿರು ಅಲ್ಲ, ದೊಡ್ಡ ನಗುವಿನೊಂದಿಗೆ ಬೇಗ ಬಂದು ದುರ್ಗದ ಬೆಚ್ಚಗಿನ ಗೂಡು ಸೇರಿಕೊಳ್ಳಿ. ನಿಮಗೆ ನನ್ನ ಶುಭ ಹಾರೈಕೆಗಳು.

9:53 AM  
Blogger nishu mane said...

ಈಗಾಗಲೇ ದುರ್ಗದ ಕಣಜ ತುಂಬಿ ತುಳುಕುತ್ತಾ ಇದೆ. ನೀನು ವಿರಾಮ ತೆಗೆದುಕೊಂಡಿರುವಾಗಲೂ ನಾನು ದುರ್ಗಕ್ಕೆ ಅಗಾಗ ಬರ್ತಾನೇ ಇರ್ತೀನಿ. ಆಗಬಹುದಾ? take your well deserved 'rajaa' and enjoy. wishing you all the very best and all the happiness in the world.

Meera.

9:18 AM  
Blogger bhadra said...

ಓಹೋ!

ಇಷ್ಟು ದಿನಗಳು ಚಿತ್ರ-ದುರ್ಗದಲ್ಲಿ ಸಕ್ರಿಯತೆ ಕಾಣದಿದ್ದುದರ ಕಾರಣ ಇದೇನಾ?

ಅಲ್ಲೊಬ್ಬ ಪೋರನಿಹ ನಿಶು-ಮನೆ
ಇಲ್ಲೊಬ್ಬ ಕಲ್ಪಿಸುವ ಮನೆಯ ಅರಮನೆ
ಮರಿನಾಯಕನಿಗೆ ನನ್ನ ಬಹುಪರಾಕು
ಇವನ ಕಡೆಗಣಿಸಿದರೆ ನಿನಗೆ ತಪರಾಕು

8:02 PM  
Blogger Shiv said...

ಮಾಲಾ ಅವರೇ,
ಅಭಿನಂದನೆಗಳು !
ಕಾಳಜಿ ಇರಲಿ

12:36 AM  
Blogger mala rao said...

ellarigU dhanyavaada

8:43 PM  

Post a Comment

Subscribe to Post Comments [Atom]

<< Home