Friday, November 09, 2007

ದೀಪಾವಳಿ ಶುಭಾಶಯಗಳು


ಜಗದೆಲ್ಲಾ ಕತ್ತಲೆ ಮನದೆಲ್ಲಾ ಕತ್ತಲೆ
ಇನ್ನು ಕಳೆದು ಹೋಗಲಿ
ಜ್ಞಾನ ರಶ್ಮಿಯ ಬೆಳಕು ತುಂಬಿಕೊಳಲಿ
ನೋವು ದುಗುಡಗಳು ದೂರಾಗಲಿ
ನಗೆ ನೆಮ್ಮದಿ ಮಲ್ಲಿಗೆ ಅರಳಿ ನಗಲಿ
ಎಲ್ಲರಿಗೂ ದೀಪಾವಳಿ ಶುಭಾಶಯಗಳು

1 Comments:

Blogger ಶಾಂತಲಾ ಭಂಡಿ (ಸನ್ನಿಧಿ) said...

ಧನ್ಯವಾದಗಳು. ತಮಗೂ ಸಹ ದೀಪಾವಳಿಯ ಶುಭಾಷಯಗಳು.

10:08 AM  

Post a Comment

Subscribe to Post Comments [Atom]

<< Home