Monday, November 19, 2007

Love's philosophy

Love's philosophy

The fountains mingle with the river

And the rivers with the ocean,

The winds of Heaven mix for ever

With a sweet emotion;

Nothing in the world is single,

All things by a law divine

In one spirit meet and mingle

- Why not I with thine?
See the mountains kiss high Heaven

And the waves clasp one another;

No sister-flower would be forgiven

If it disdained its brother;

And the sunlight clasps the earth,

And the moonbeams kiss the sea

- What are all these kissings worth

If thou kiss not me?

-Percy Bysshe Shelley (1792-1822)

******************

ಶೆಲ್ಲಿ ರೊಮ್ಯಾಂಟಿಕ್ ಯುಗದ ಪ್ರಮುಖ ಕವಿ. Love's philosophy ಶೆಲ್ಲಿಯ ಪ್ರಮುಖ ಪದ್ಯವೇನಲ್ಲ
If Winter comes, can Spring be far behind?’ ಎಂಬ ಸ್ಪೂರ್ತಿದಾಯಕ ಸಾಲುಗಳನ್ನೂ Look upon my works, ye mighty, and despair ಎಂದು ಮಾನವ ಜೀವನದ ಕ್ಷಣಿಕತೆಯನ್ನು ಸಾರುವ ಸಾಲುಗಳನ್ನೂ ಬರೆದಿದ್ದಾನೆ ಶೆಲ್ಲಿ
ಶೆಲ್ಲಿಯದು( ಅವನ ಕಾಲಕ್ಕೆ) ತುಂಬಾ ರೆಬಲ್ ಮನೋಭಾವ ಅದೇ ಕಾರಣಕ್ಕೆ ಆಕ್ಸ್ ಫರ್ಡ್ ನಿಂದ ಹೊರಹಾಕಲ್ಪಟ್ಟ ಜೀವನವೋ ದುರಂತಗಳ ಸರಮಾಲೆ ಇವೆಲ್ಲದರ ನಡುವೆಯೂ ಸುಂದರ ಪದ್ಯಗಳನ್ನು ಕಾವ್ಯಾಸಕ್ತರಿಗೆ ಬಿಟ್ಟು ಹೋಗಿದ್ದಾನೆ
**********

ಕೇವಲ ಇಪ್ಪತ್ತೊಂಭತ್ತು ವರ್ಷಕ್ಕೇ ಸತ್ತು ಹೋದ ಶೆಲ್ಲಿ,ಇಪ್ಪತ್ತಾರು ವರುಷವಷ್ಟೇ ಬದುಕಿದ್ದ ಕೀಟ್ಸ್ ಇವರುಗಳ ಕಾವ್ಯ ಓದಿದಾಗ ಎಷ್ಟು ಚಿಕ್ಕ ವಯಸ್ಸಿಗೇ ಏನೆಲ್ಲಾ ಬರೆದು ಹೋಗಿದ್ದಾರಲ್ಲಾ ಅಂತ ಅಚ್ಚರಿಯಾಗುತ್ತೆ ಹಾಗೆಯೇ ನಾನೇನೂ ಮಾಡುತ್ತಿಲ್ಲವಲ್ಲಾ ಅಂತ ಬೇಸರವಾಗುತ್ತೆ..

3 Comments:

Blogger ಸುನಿಲ್ ಜಯಪ್ರಕಾಶ್ said...

ಏನು ಸಾಧಿಸುತ್ತಿಲ್ಲವೆಂದೇಕೆ ಬೇಸರಪಡುವಿರಿ. ಶೆಲ್ಲಿಯನ್ನು ನಿಮ್ಮ ಬ್ಲಾಗಿನ ಮೂಲಕ ನಮಗೆಲ್ಲ ಪರಿಚಯಿಸಿದಿರಲ್ಲ, ಅದುವೆ ಸಾಧನೆ ಅಂದುಕೊಳ್ಳಿ ;)

8:53 PM  
Anonymous Anonymous said...

ಮೇಡಮ್ ಭಾರೀ ರೊಮ್ಯಾಂಟಿಕ್ ಮೂಡಿನಲ್ಲೇ ಮತ್ತೆ ಶುರು ಹಚ್ಚಿಕೊಂಡಿದಾರೆ. ಮುಂದ...!?

1:53 PM  
Blogger Nadi Basavaraju said...

ಲವ್ಸ್ ಫಿಲಾಸಫಿ ಮತ್ತು ದಿ ಕಿಸ್ ತುಂಬಾ ಇಷ್ಟವಾಯಿತು. ಮುತ್ತು ಮತ್ತು, ಗಮ್ಮತ್ತು ಎಂದು ರೋಚಕವಾಗಿಸದೆ ಹೂವಿನ ಎರಡು ದಳಗಳು ಪರಸ್ಪರ ಸ್ಪರ್ಶಿಸುವಾಗಿರುವ ಕೋಮಲತೆ ಈ ಪದ್ಯಗಳಲ್ಲಿವೆ. ಇವುಗಳನ್ನು ಪರಿಚಯಿಸಿದ್ದಕ್ಕೆ ವಂದನೆಗಳು. ಇನ್ನಷ್ಟು ರೋಮಾಂಟಿಕ್ ಪದ್ಯಗಳು ನಿಮ್ಮ ಮುಖಾಂತರ ಬರಲಿ.

8:58 PM  

Post a Comment

Subscribe to Post Comments [Atom]

<< Home