Thursday, January 24, 2008

ಟ್ಯಾಗೋರರ `ಮಲ್ಲಿಗೆ'


The First Jasmines
Ah, these jasmines, these white jasmines!
I seem to remember the first day when I filled my hands
with these jasmines, these white jasmines.
I have loved the sunlight, the sky and the green earth;
I have heard the liquid murmur of the river
through the darkness of midnight;
Autumn sunsets have come to me at the bend of the road
in the lonely waste, like a bride raising her veil
to accept her lover.
Yet my memory is still sweet with the first white jasmines
that I held in my hands when I was a child.
Many a glad day has come in my life,
and I have laughed with merrymakers on festival nights.
On grey mornings of rain
I have crooned many an idle song.
I have worn round my neck the evening wreath of
BAKULAS woven by the hand of love.
Yet my heart is sweet with the memory of the first fresh jasmines
that filled my hands when I was a child.
- Rabindranath Tagore(1861–1941)
**********
ನೊಬೆಲ್ ಬಹುಮಾನ ಪಡೆದ ಏಷ್ಯಾದ ಪ್ರಥಮ ವ್ಯಕ್ತಿಯಾದ ನಮ್ಮ ರವೀಂದ್ರನಾಥ ಟ್ಯಾರೋರರ ಹೆಸರು ಕೇಳದ ಭಾರತೀಯನಾರು?ಬಂಗಾಳಿ ಕವಿ,ಚಿಂತಕ,ನಾಟಕಕಾರ ,ಕಲಾಕಾರ,ಕಾದಂಬರಿಕಾರ,ವಾಗ್ಗೇಯಕಾರ....ಪಟ್ಟಿ ಬೆಳೆಯುತ್ತಾ ಹೋಗುತ್ತದೆ ಗೀತಾಂಜಲಿಯಂಥ ಕವಿತಾಸಂಕಲನವನ್ನು ಕೊಟ್ಟ ಟ್ಯಾಗೋರರು ಹಲವು ಮನಕಲುಕುವ ಸಣ್ನಕಥೆಗಳನ್ನೂ ಬರೆದಿದ್ದಾರೆ.ರಬೀಂದ್ರ ಸಂಗೀತ್ ನಿಂದ ಬಂಗಾಳಿ ಸಾಹಿತ್ಯ ಮತ್ತು ಸಂಗೀತ ಲೋಕದಲ್ಲಿ ಟ್ಯಾಗೋರರು ಅಪಾರ ಪ್ರಭಾವ ಬೀರಿದರು
ಈ ಮಲ್ಲಿಗೆ ಕವನ ರವೀಂದ್ರರ 'The Crescent Moon' ಸಂಕಲನದಲ್ಲಿದೆ

6 Comments:

Blogger ಸುಪ್ತದೀಪ್ತಿ suptadeepti said...

ನಮ್ಮದೇ ಕವಿಯ ಆಂಗ್ಲ ಮಲ್ಲಿಗೆಯನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.

10:12 PM  
Anonymous Anonymous said...

ನಿಮ್ಮ ಬ್ಲಾಗ್ ಗೆ ಬಂದದ್ದು ಇದೇ ಮೊದಲು. ಶಾಂತಲಾ ಅವರ ಲಿಂಕ್ ನಿಂದ ಬಂದೆ.
ವಿಶಿಷ್ಟವಾಗಿದೆ ನಿಮ್ಮ ಬ್ಲಾಗ್. ಜಾಜಿ ಮಲ್ಲಿಗೆ ಕುರಿತು ಕವಿ ಟ್ಯಾಗೋರ್ ಬರೆದದ್ದು ಓದಿದೆ. ಉಳಿದ ಪೋಸ್ಟ್ ಗಳನ್ನೂ ನೋಡಿದೆ. ಖುಶಿ ಕೊಡುವ ಬ್ಲಾಗ್.
ನಾವಡ

12:33 AM  
Blogger sunaath said...

ರವೀಂದ್ರನಾಥ ಠಾಕೂರರ ಭಾವಪೂರ್ಣ ಗೀತೆಯನ್ನು, ಜೊತೆ ಜೊತೆಗೆ ಸುಂದರವಾದ ಚಿತ್ರವನ್ನು ಕೊಟ್ಟಿದ್ದೀರಿ. ಧನ್ಯವಾದಗಳು.

7:55 AM  
Blogger Sushrutha Dodderi said...

ಮಾಲಾ ಮೇಡಂ,
ನಮಸ್ಕಾರ. ಹೇಗಿದ್ದೀರಿ?

ನಿಮಗೆ ಗೊತ್ತಿರೋ ಹಾಗೆ, ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ’ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ’ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ’ಸಂಪದ’ದ ಹರಿಪ್ರಸಾದ್ ನಾಡಿಗ್, ’ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ’ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ

10:40 PM  
Blogger bhadra said...

classic kavanakke takkaMtaha suMdara citra

ee kaDege baMdu bahaLa dinagaLaagittu

blog poorti suttaaDi baruve

oLLeyadaagali

gurudEva dayaa karo deena jane

9:33 AM  
Blogger Lakshmi said...

jaaji mallige suvasane nenasikondu ee padya baredirabeku kavi.

1:23 AM  

Post a Comment

Subscribe to Post Comments [Atom]

<< Home