MY THOUGHTS AND MY PHOTOGRAPHS
posted by mala rao at 10:27 AM
ಒಳ್ಳೆಯ ಚಿತ್ರ, ಸೂಕ್ತವಾದ ಹಾಡಿನಸಾಲುಗಳ ಆಯ್ಕೆ!ಚೆನ್ನಾಗಿದೆ."ನಕ್ಕಾಗ ನಗುವೇಅತ್ತಾಗ ಮಾತ್ರ ಕಣ್ಣೀರೇಕೋ ಕಾಣೆ"ಇದನ್ನು ನೀವು ಬೇಕಂತಲೇ ಹಾಗೆ ಬರೆದಿದ್ದಾದರೆ ಪರವಾ ಇಲ್ಲ. ಅದರ್‍ವೈಸ್ ವರ್ಜಿನಲ್ ಲಿರಿಕ್ಸ್ ಇರೋದು"ಬಂದಾಗ ನಗುವೇಹೋದಾಗ ಮಾತ್ರ ಕಣ್ಣೀರೇಕೋ ಕಾಣೆ"ಎಂದು.ರವಿ ಹಾಡಿರುವ ಅತ್ಯುತ್ತಮ ಚಿತ್ರಗೀತೆ, ನಾಗರಹೊಳೆ ಚಿತ್ರದಿಂದ. ಪ್ರಸ್ತುತಪಡಿಸಿದ್ದಕ್ಕೆ ಧನ್ಯವಾದಗಳು.
ಜೋಶಿ ಯವರಿಗೆ ಗೀತೆ ತಿದ್ದಿದ್ದಕ್ಕೆ ಧನ್ಯ ವಾದಗಳುತುಂಬಾ ವರುಷದ ಹಿಂದೆ ಕೇಳಿದ ಹಾಡು ಬೆಳಗ್ಗೆ ನೆನಪಾದ ಹಾಗೆ ಬರೆದಿದ್ದೆ.. ಏನೋ ಸರಿ ಇಲ್ಲಾ ಅನ್ನಿಸ್ತಾನೆ ಇತ್ತು!ಥ್ಯಾಂಕ್ಯೂ...
Post a Comment
Subscribe to Post Comments [Atom]
<< Home
View my complete profile
Subscribe toComments [Atom]
2 Comments:
ಒಳ್ಳೆಯ ಚಿತ್ರ, ಸೂಕ್ತವಾದ ಹಾಡಿನಸಾಲುಗಳ ಆಯ್ಕೆ!
ಚೆನ್ನಾಗಿದೆ.
"ನಕ್ಕಾಗ ನಗುವೇ
ಅತ್ತಾಗ ಮಾತ್ರ ಕಣ್ಣೀರೇಕೋ ಕಾಣೆ"
ಇದನ್ನು ನೀವು ಬೇಕಂತಲೇ ಹಾಗೆ ಬರೆದಿದ್ದಾದರೆ ಪರವಾ ಇಲ್ಲ. ಅದರ್‍ವೈಸ್ ವರ್ಜಿನಲ್ ಲಿರಿಕ್ಸ್ ಇರೋದು
"ಬಂದಾಗ ನಗುವೇ
ಹೋದಾಗ ಮಾತ್ರ ಕಣ್ಣೀರೇಕೋ ಕಾಣೆ"
ಎಂದು.
ರವಿ ಹಾಡಿರುವ ಅತ್ಯುತ್ತಮ ಚಿತ್ರಗೀತೆ, ನಾಗರಹೊಳೆ ಚಿತ್ರದಿಂದ. ಪ್ರಸ್ತುತಪಡಿಸಿದ್ದಕ್ಕೆ ಧನ್ಯವಾದಗಳು.
ಜೋಶಿ ಯವರಿಗೆ
ಗೀತೆ ತಿದ್ದಿದ್ದಕ್ಕೆ ಧನ್ಯ ವಾದಗಳು
ತುಂಬಾ ವರುಷದ ಹಿಂದೆ ಕೇಳಿದ ಹಾಡು ಬೆಳಗ್ಗೆ ನೆನಪಾದ ಹಾಗೆ ಬರೆದಿದ್ದೆ.. ಏನೋ ಸರಿ ಇಲ್ಲಾ ಅನ್ನಿಸ್ತಾನೆ ಇತ್ತು!
ಥ್ಯಾಂಕ್ಯೂ...
Post a Comment
Subscribe to Post Comments [Atom]
<< Home