ಇಟ್ಸಿ ಬಿಟ್ಸಿ ಸ್ಪೈಡರ್
ನನಗೊಂದು ಚಿತ್ರ ಬರ್ಕೊಡ್ತೀಯಾ?
`ya....'
`ಯಾವ ಚಿ.....' ನಾನಿನ್ನೂ ಮಾತು ಮುಗಿಸಿರಲಿಲ್ಲ
`I'm going to draw a spider for you...' ಅನೀಶ್ ಅದಾಗಲೇ ನಿರ್ಧರಿಸಿ ಆಗಿತ್ತು! ಹೂವೋ, ಸೂರ್ಯಾನೋ , ಹಕ್ಕಿಗಳೋ expect ಮಾಡಿ ಅವನ ಮನೆಗೆ ಹೋದ ನನಗೆ 3ರ ಚಿಲ್ಟು ಅನೀಶ್ ಒಂದು ಸಣ್ಣ ಷಾಕ್ ಕೊಟ್ಟಿದ್ದು ಹೀಗೆ!
ಅನೀಶ್ ಗೆ ಅವನಿಗೆ ಲೈಫ್ನಲ್ಲಿ ಏನು ಬೇಕೆಂದು ಚೆನ್ನಾಗಿ ಗೊತ್ತು ಅವನಿಗೆ ಇಷ್ಟ ಆಗಿದ್ದನ್ನು `I like that' ಅಂತ ತನ್ನ ಮೆಚ್ಚುಗೆ ಹೇಳುತ್ತಾನೆ ತನಗೆ ಹಿಡಿಸದ್ದನ್ನು ಜಪ್ಪಯ್ಯಾ ಅಂದ್ರೂ ಒಪ್ಪುವುದಿಲ್ಲ `I don't like that' ಅಂತ ಧೃಡವಾಗಿ ಹೇಳಿಬಿಡುತ್ತಾನೆ confusion ಗೆ ಜಾಗವೇ ಇಲ್ಲ! ಅವನಿಗೆ ಹಿಡಿಸದ್ದನ್ನು ಬಲವಂತವಾಗಿ ಅವನಿಂದ ಮಾಡಿಸಲು ಯತ್ನಿಸಿದರೆ`It won't work that way...' ಅಂತ ಕೈಆಡಿಸಿ ಬಿಡುತ್ತಾನೆ
ಅನೀಶ್ ಗೆ `ಮಮ್ ಮಮ್ ಅಂಗಡಿ' ಗೆ ಹೋಗೋದು ತುಂಬಾ ಇಷ್ಟ.`ಅಲ್ವೋ ನಿಮ್ಮಮ್ಮನೇ ಅಷ್ಟು ಚೆನ್ನಾಗಿ ಮಾಡಿ ಕೊಡ್ತಾಳಲ್ಲೋ' ಅಂತ ನಾನು ಅಂದಾಗ `But i like "AngaDi mum mum" mala aunty...' ಅಂತಾ ಬದಲು ಹೇಳಿದ !
ಅನೀಶ್ ನನಗೆ ಬರೆದು ಕೊಟ್ಟ Spider ಸಂಸಾರದ ಚಿತ್ರ ನೋಡುತ್ತಾ ಕೇಳಿದೆ
Have you seen spider?
`Ya....'
`Where ...?'
`On the ಗೋಡೇ...' ಅವನ `ಗೋಡೆ ಪ್ರಯೋಗ' ಕೇಳಿ ನನಗೆ ನಗು ಬಂತು... ತಡೆದುಕೊಂಡು ಕೇಳಿದೆ
'`Do you like spiders?
`ya....'
`Ooooo....really....?
`But I'm scared too...' ಬಾಲಂಗೋಚಿ ಸೇರಿಸಿದ
`Do you catch them? ಕುತೂಹಲ ನಟಿಸುತ್ತಾ ಕೇಳಿದೆ
`No....Appa catches them... and puts in the.....' ತನ್ನ ಎರಡೂ ಕೈಗಳಿಂದ ಅಭಿನಯಿಸುತ್ತಾ `then I flush them.....' ಅಂದ!
The Itsy Bitsy Spider
The itsy bitsy spider
Climbed up the waterspout.
Down came the rain
And washed the spider out.
Out came the sun
And dried up all the rain.
And the itsy bitsy spider
Climbed up the spout again.
ಅನೀಶ್ ಗೆ ಪುಸ್ತಕಗಳು ಮತ್ತು ಚಕ್ಕುಲಿ,ಕೋಡು ಬಳೆ ಅಂದ್ರೆ ಪಂಚ ಪ್ರಾಣ.ಅವರ ಮನೆಗೆ ಹೋದವರೆಲ್ಲಾ ಅವನಿಗೆ ಒಂದೆರಡು ಪುಸ್ತಕಗಳನ್ನು ಓದಲೇ ಬೇಕು ಎಂಬುದು ಅವನ ರೂಲ್ಸು! ನಾವುಗಳೇನಾದ್ರೂ ಸೋಮಾರಿತನ ಮಾಡಿ ಪುಟ ಹಾರಿಸಿದ್ರೆ ಅವನಿಗೆ ತಕ್ಷಣ ಗೊತ್ತಾಗಿಬಿಡುತ್ತೆ! ಪನಿಶ್ಮೆಂಟ್ ಥರಾ ಮತ್ತೆ ಮೊದಲಿಂದ ಓದಿಸುತ್ತಾನೆ!
ಒಂದು ಸಂಜೆ ಅನೀಶ್ ಜೊತೆ ಮೆಟ್ಟಿಲ ಮೇಲೆ ಕೂತಿದ್ದೆ.ಅವನ ಅಜ್ಜಿ ಹತ್ರ ಎಷ್ಟು ಚಕ್ಕುಲಿ ವಸೂಲು ಮಾಡಿ ತಿಂದೆ ಅಂತ ನನಗೆ ವಿವರಿಸುತ್ತಿದ್ದ ಆಗ ಅಲ್ಲಿಗೊಂದು ಬೆಕ್ಕು ಮಿಯಾವ್ ಗುಟ್ಟುತ್ತಾ ಬಂತು `ಮಾಲಾ ಆಂಟಿ...ಮಿಯಾವ್..' ಅಂತ ತೋರಿಸಿದ.`ಹೌದು..' ಅಂತ ತಲೆ ಆಡಿಸಿದೆ ನಂತರ ಬೆಕ್ಕು ಎಲ್ಲೋ ಓಡಿಹೋಯಿತು....
`ಮಿಯಾವ್ ಎಲ್ಲಿ ಹೋಯ್ತು ಅನೀಶ್..?' ಕೇಳಿದೆ
ಅನೀಶ್ ಒಂದೆರಡು ಕ್ಷಣ ಯೋಚಿಸಿ ನಿಧಾನವಾಗಿ ಹೇಳಿದ `ಮಿಯಾವ್ ಆಫೀಸ್ ಗೆ ಹೋಯ್ತು.......'
ಚಿಣ್ಣರ ವಿಶೇಷಕ್ಕೆ ಚಿತ್ರ ಬರೆದು ಕೊಟ್ಟ ಅನೀಶ್ ಗೆ ಬರೆಯಿಸಿ ಕೊಟ್ಟ ಅವನ ಅಮ್ಮ ಶುಭಾ ಗೆ ಥ್ಯಾಂಕ್ಸ್
ಚಿಣ್ಣರ ದಿನ ವಿಶೇಷ-3

2 Comments:
ಕ್ಷಮಿಸಿ ನಾನು ಇದನ್ನ ಓದಿರ್ಲಿಲ್ಲ.
ಅನೀಶ ಏಕೆ ಕನ್ನಡ ಮಾತನಾಡೋದಿಲ್ಲ ಅಂತ ಕೇಳೋಣ ಅನ್ನಿಸ್ತು.
ಜೇಡಗಳನ್ನು ಅವರ ಮನೆಯಲ್ಲಿ ಏಕೆ ಸಾಕಿಕೊಂಡಿದ್ದಾರೆ ಹಾಗಿದ್ದಾಗ್ಯೂ ಅವುಗಳನ್ನು ಅಮಾನವೀಯವಾಗಿ ಹೊಸಕಿ ಟಾಯ್ಲೆಟ್‌ನಲ್ಲಿ ಫ್ಲಷ್ ಮಾಡುತ್ತಾರೇಕೆ ಎನ್ನಿಸಿ ಆಶ್ಚರ್ಯವಾಯಿತು.
ಕಾಳೂ ಅವರೇ
ತಡವಾಗಿಯಾದರೂ ಓದಿದ್ದಕ್ಕೆ ಥ್ಯಾಂಕ್ಸ್!
ಅನೀಶ ಕನ್ನಡ ಮಾತಾಡುತ್ತಾನೆ ಆದರೆ ಅದರಲ್ಲಿ ಕನ್ನಡ ಮತ್ತು ಹಿಂಗ್ಲೀಶ್ ಬೆರೆತಿರುತ್ತೆ ಅಷ್ಟೇ!
ಅವನು ಆರು ತಿಂಗಳ ಮಗುವಾದಾಗಿಂದ ಗುಜರಾತಿ ಬೇಬಿಸಿಟರ್
ಮನೆಯಲ್ಲಿ ಒಂದು ವರ್ಷ ಹಿಂದಿ, ಅವನ ಅಜ್ಜಿ ತಾತ ಇಲ್ಲಿ ಇದ್ದ ಏಳೆಂಟು ತಿಂಗಳು ಅವರ ಜೊತೆ ಕನ್ನಡ. ಈಗ ಕೆಲವು ತಿಂಗಳುಗಳಿಂದ ಬಿಳಿ ಮಿಸ್ ಅಂಜಲೀನಾ ಜೊತೆ ದಿನ ಪೂರ್ತಿ ಕಳೆಯುವುದರಿಂದ ಇಂಗ್ಲಿಷ್....
ಹೀ ಗೆ ಆಗಿ ದೆ...
` ಮಮ್ ಮಮ್ ಅಂಗಡಿ' ರೆಸ್ಟೋರೆಂಟ್ ಗೆ ಅವನು
ಇಟ್ಟಿರುವ ಹೆಸರು! ಅವನ ಮಿಯಾವ್ ಪ್ರಸಂಗ ಅವನ ಅಜ್ಜಿ ತಾತ ಇಲ್ಲಿದ್ದಾಗ ನಡೆದದ್ದು ಮತ್ತು ಆಗ ಅವನು ಕನ್ನಡ ಮಾತಾಡುತ್ತಿದ್ದ
ಅನೀಶ್ ಮನೆಯಲ್ಲಿ ಜೇಡ ಸಾಕಿಲ್ಲ...
ಅನಾದಿ ಕಾಲದಿಂದ ನಾವುಗಳೆಲ್ಲಾ ಬಚ್ಚಲು ಮನೆಯಲ್ಲಿ ಬರುವ ಜಿರಳೆ,ಜೇಡಗಳನ್ನು ಹೊಡೆಯುತ್ತಲೇ ಬಂದಿರುವುದರಿಂದ ಅದು `ಅಮಾನವೀಯ 'ಅಂತ ನಿಮಗೆ ಯಾಕೆ ಅನ್ನಿಸಿತೋ ಗೊತ್ತಾಗಲಿಲ್ಲಾ...
ಎನಿವೇ...ಅನೀಶ್ ಗೆ ನಿನ್ನ ಬಗ್ಗೆ ಕಾಳೂ ಅಂಕಲ್ ತುಂಬಾ ವಿಚಾರಿಸಿದರು ಅಂತಾ ಹೇಳುತ್ತೇನೆ ....
Post a Comment
Subscribe to Post Comments [Atom]
<< Home