Tuesday, November 21, 2006

ಸಂಜೆ ಬಾನ ಬಣ್ಣ ಕಂಡೆ ಕೆನ್ನೇಲಿ...


ಸಂಜೆ ಬಾನ ಬಣ್ಣ ಕಂಡೆ ಕೆನ್ನೇಲಿ
ಕಂಡೆ ಚಂದ್ರ ತಂದ ಕಾಂತಿ ನಿನ್ನ ಕಣ್ಣಲ್ಲಿ

ಸಂಜೆ ಬಾನ ಬಣ್ಣ ಕಂಡೆ ಕೆನ್ನೇಲಿ
ಕಂಡೆ ಚಂದ್ರ ತಂದ ಕಾಂತಿ ನಿನ್ನ ಕಣ್ಣಲ್ಲಿ

ನೀ ನುಡಿದರು ಸೊಗಸು
ಮೌನವು ಸೊಗಸು
ಎಲ್ಲ ಸಂಗೀತವೇ...

2 Comments:

Blogger Satish said...

tumba chennagide... nimma kavana..

innu barali..heege...

1:38 PM  
Blogger mala rao said...

ಸತೀಶ್ ಅವರಿಗೆ
ದುರ್ಗಕ್ಕೆ ಸ್ವಾಗತ
ಇದು ನಾನು ಬರೆದ ಪದ್ಯವಲ್ಲ
ಆಸೆಗೊಬ್ಬ ಮೀಸೆಗೊಬ್ಬ ಚಿತ್ರದ ಹಾಡು....
ಚಿತ್ರಕ್ಕೆ ಹೊಂದುತ್ತಾದರಿಂದ ಹಾಕಿದೆ
ಹೀಗೇ ಆಗಾಗ ಬರುತ್ತಿರಿ

8:52 PM  

Post a Comment

Subscribe to Post Comments [Atom]

<< Home