Monday, January 14, 2008

ಹೊಸ ಬದುಕಿನ ಮುನ್ನುಡಿ...


ಎಳ್ಳು ಬೆಲ್ಲ ಹಂಚಿ ಒಳ್ಳೆ ಮಾತಾಡಿ
ಎಂಬುದು ಹಿರಿಯರ ಹೊನ್ನುಡಿ
ಸಂಕ್ರಮಣದಿ ಭಾನು ಇಡುತಿರಲು ಹೊಸ ಅಡಿ
ಬರೆವ ಬನ್ನಿ ಹೊಸ ಬದುಕಿನ ಮುನ್ನುಡಿ

ಸಂಕ್ರಾತಿ ಶುಭಾಷಯಗಳು

3 Comments:

Blogger ಮನಸ್ವಿನಿ said...

ನಿಮಗೂ ಸಂಕ್ರಾಂತಿಯ ಶುಭಾಶಯಗಳು
ಚಂದದ ಫೋಟೊ

7:07 AM  
Blogger ಸುಪ್ತದೀಪ್ತಿ suptadeepti said...

ತಡವಾಗಿಯಾದರೂ ಸರಿ, ಹೊಸತನದ ಹಾದಿಗೊಂದು ಶುಭಾಶಯ.

9:52 AM  
Blogger ಶಾಂತಲಾ ಭಂಡಿ (ಸನ್ನಿಧಿ) said...

ಮಾಲಾ ಅವರೆ...
ಧನ್ಯವಾದಗಳು, ನಿಮಗೂ ಸಹ ಸಂಕ್ರಾಂತಿಯ ಶುಭಾಶಯಗಳು.

8:23 PM  

Post a Comment

Subscribe to Post Comments [Atom]

<< Home