Sunday, February 04, 2007

ಸುಮಧುರ ಪ್ರೇಮದ ಸಾವಿರಪರಿ...


How do I love thee?

How do I love thee? Let me count the ways.

I love thee to the depth and breadth and height

My soul can reach, when feeling out of sight

For the ends of being and ideal grace.

I love thee to the level of every day's

Most quiet need, by sun and candle-light.

I love thee freely, as men strive for right.

I love thee purely, as they turn from praise.

I love thee with the passion put to use

In my old griefs, and with my childhood's faith.

I love thee with a love I seemed to lose

With my lost saints. I love thee with the breath,

Smiles, tears, of all my life; and, if God choose,

I shall but love thee better after death.

-- Elizabeth Barrett Browning


********************

Elizabeth Barrett Browning ಬರೆದಿರುವ How do I love thee? ಸರಳವಾದ ಪದಗಳಲ್ಲಿ "ಪ್ರೇಮ"ದ
ಸುನೀತತೆಯನ್ನು ಹೃದಯಕ್ಕೆ ತಟ್ಟುವಂತೆ ನಿರೂಪಿಸುವ ಕವನ.ಕೇವಲ ಹದಿನಾಲ್ಕು ಸಾಲುಗಳ ಈ ಸುನೀತ ಕಳೆದ ನೂರೈವತ್ತು ವರ್ಷಗಳಲ್ಲಿ ಅದೆಷ್ಟು ಕೋಟಿ ಪ್ರೇಮಿಗಳ ನಡುವೆ ಸುಳಿದಾಡಿದೆಯೋ...ಲೆಕ್ಕವಿಟ್ಟವರಾರು?
ಈ ಸುನೀತ ನಂಬರ್ 1 ಚಿರನೂತನ ಪ್ರೇಮ ಕವನವೆಂದು ಬಹಳಷ್ಟು ಸಾಮಾನ್ಯಜನ (ಪ್ರೇಮಿಗಳು?) ಸರ್ವೆ ಒಂದರಲ್ಲಿ ಹೇಳಿದರೆಂದು ಕೆಲವು ದಿನಗಳ ಹಿಂದೆ ಎಲ್ಲೋ ಓದಿದೆ. ಇರಬಹುದೇನೂ ಅಂದು ಕೊಂಡು ಮರೆತೂ ಬಿಟ್ಟೆ.

ಈ ಮಾತು ಮತ್ತೆ ನೆನಪಿಗೆ ಬಂದಿದ್ದು `ಪ್ರೇಮೋತ್ಸವ' ಕ್ಕಾಗಿ ಪ್ರೇಮ ಕವನಗಳನ್ನು ಹುಡುಕಲು ಶುರು ಮಾಡಿದಾಗ!ವಿವಿಧಕವಿಗಳ ಪ್ರೇಮದ ಹಲವು ಭಾವ,ಬಣ್ಣಗಳನ್ನು ನಿರೂಪಿಸುವ ಕವನಗಳಿಗಾಗಿ ಹುಡುಕಿ ಇಲ್ಲಿನ ಲೈಬ್ರರಿಗಳಲ್ಲಿ ಅಲೆದಾಡಿದೆ.ನೀವು ನಂಬುತ್ತೀರೋ ಇಲ್ಲವೊ ಯಾವ anthology ತೆರೆದರೂ ಈ ಕವನವಿದ್ದ ಪುಟಗಳು ನಾಪತ್ತೆ! ಈ ಕವನದ ಜನಪ್ರಿಯತೆಗೆ ಇಷ್ಟು ನಿದರ್ಶನ ಸಾಕಲ್ಲ..

ಕೊನೆಗೆ ನೆಟ್ಟಗೆ ಅಂಗಡಿಯೊಂದಕ್ಕೆ ಹೋಗಿ ಈ ಕವನವಿದ್ದ ಪುಸ್ತಕ ಕೊಂಡುಕೊಂಡೆ!


ಪ್ರೇಮೋತ್ಸವ-1

*******************
I hUvu naanu beLediddalla Rayareee....aadare phOto naanee tegediddu!
ee padya naanu barediddlla ......Adare iadaralli nannoLagina bhaavavE tuMbide
aMda haage ee dina nimage nenapideyE?

10 Comments:

Anonymous Anonymous said...

Hello, Thanks. Beautiful poem indeed. But I don't agree with the last lines, one hundred percent.

I love her, no matter what; but...
I love her more when we are here.
Who knows what happens, after death
Who knows what lies after life.

4:19 PM  
Blogger Jagali bhaagavata said...

ಅನ್ಯಾಯ, ಅನ್ಯಾಯ...ಇಂಥ ಪ್ರೇಮಗೀತಗಳನ್ನ ಪ್ರಕಟಿಸಿ ನಮ್ಮಂಥ 'ಏಕಾಂಗಿ ವೀರ'ರ ಮಂಡೆ ಹನ್ನೆರಡಾಣೆ ಮಾಡುತ್ತಿದ್ದೀರಿ. ಇದು ನ್ಯಾಯವೇ? ಇದು ಉಚಿತವೇ?....:-))

ಅಂದಹಾಗೆ, Pablo Neruda-ರ ಕವನಗಳಾನ್ನ ನೋಡಿದ್ದೀರಾ? ನನ್ನ ಕೆಲವು ಮೆಚ್ಚಿನ ಗೀತೆಗಳು -
I Do Not Love You Except Because I Love You,
I Crave Your Mouth, Your Voice, Your Hair,
If You Forget Me,
Tonight I can write the saddest lines.

5:06 PM  
Blogger mala rao said...

ಅನಾನಿಮಸರೇ,
ನಿಮ್ಮ ಕಮೆಂಟ್ಸ್ ಗಾಗಿ ಥ್ಯಾಂಕ್ಸ್
ಕವಿತೆ ಅವರವರ ಭಾವಕ್ಕೆ ತಕ್ಕಂತೆ ಅರ್ಥ ಮಾಡಿಕೊಳ್ಳುವುದೇ ಸರಿಯಾದುದು
Aslong as you agree even 3% of it poet's purpose is served!
ಪ್ರೇಮೋತ್ಸವ ಇನ್ನೂ ಹಲವು ದಿನ ಮುಂದುವರೆಯಲಿದೆ ಆಗಾಗ ಬರುತ್ತಿರಿ....

7:27 PM  
Blogger mala rao said...

ಭಾಗವತರೇ,
ಎಷ್ಟು ದಿನ ಏಕಾಂಗಿಯಾಗಿ ಜಗಲಿ ಮೇಲೆ ಕೂತಿರುತ್ತೀರಿ?
ಅಲ್ಲೇ ಎಲ್ಲೋ ನಿಮ್ಮ ಚೆಲುವೆ `ನಿಮ್ಮನ್ನ' ಹಾಡ ನಿಲ್ಲಿಸಬೇಡಾ
ಅಂತ ಗುನುಗುತ್ತಿದ್ದಾಳೋ ಏನೋ ಸ್ವಲ್ಪ ನೋಡೀ...

ನೆರುದಾನ ಕವಿತೆಗಳನ್ನು ಒಂದೆರಡು ಓದಿದ್ದೇನಷ್ಟೇ
ನಿಮ್ಮಷ್ಟು ಆಳವಾಗಿ ಓದಿಲ್ಲ...

7:36 PM  
Blogger Shiv said...

ಮಾಲಾ ಅವರೇ,

ನಿಜಕ್ಕೂ ಸುನೀತವಾದ ಪದ್ಯ!
ಅಂದಾಗೆ ನೀವು ತೆಗೆದ ಗುಲಾಬಿ ಚಿತ್ರ ತುಂಬಾ ಸೊಗಸಾಗಿ ಬಂದಿದೆ..

ಪ್ರೇಮೋತ್ಸವದ ಮುಂದಿನ ಭಾಗಕ್ಕೆ ಕಾಯುತ್ತಿರುವೆ

7:44 PM  
Anonymous Anonymous said...

ದುರ್ಗದಲ್ಲಿ - ಕಲ್ಲರಳಿ ಹೂವಾಗಿ,ಈಗ ಕವಿತೆಯಾಗಿ

ನಾನಂತೂ ದಿನವೂ ಹಾಜರ್! ಜೈ ದುರ್ಗ :)

9:06 PM  
Blogger mala rao said...

ಶಿವು ಅವರೇ,
ಮೆಚ್ಚುಗೆಗಾಗಿ ಧನ್ಯವಾದಗಳು
ಪ್ರೇಮೋತ್ಸವ ಇನ್ನೂ ಹಲವು ದಿನ ಮುಂದುವರೆಯಲಿದೆ ಆಗಾಗ ಬರುತ್ತಿರಿ....

9:53 PM  
Blogger mala rao said...

ಶ್ರೀ ತ್ರೀ ಅವರೇ..
ದುರ್ಗದಲ್ಲಿ ಅರಳಲಿರುವ ವಿವಿಧ ಭಾಷೆಯ ,ಬಣ್ಣದ ಹೂಗಳು ನಿಮಗೆ ಮೆಚ್ಚುಗೆ ಆಗುವುದೆಂದು ಆಶಿಸುತ್ತೇನೆ
ದಿನವೂ ಖಂಡಿತಾ ಬನ್ನಿ

9:56 PM  
Blogger MD said...

"ಪ್ರೇಮೋತ್ಸವ.... "
ಆಹಾ ಎಂಥ ಸುಮಧುರ ಕಲ್ಪನೆ.
ಅದಕ್ಕೆ ತಕ್ಕಂಥ (ಊಹೆಗೂ ಮೀರಿ) ಸುಂದರ ಪ್ರೇಮ ಕವನಗಳನ್ನು ಪ್ರಕಟಿಸಿದ್ದೀರಾ.
ನಮಗೆ ಗೊತ್ತಿರದ ಕವಿಗಳನ್ನು ಪರಿಚಯಿಸಿದ್ದೀರಾ.
ನೀವು ಪಟ್ಟ ಪರಿಶ್ರಮಕ್ಕೆ ನನ್ನ ಸಾವಿರಾರು ಅಭಿನಂದನೆಗಳು.

ನಾನು ಇಷ್ಟು ಲೇಟಾಗಿ ದುರ್ಗಕ್ಕೆ ಭೇಟಿ ಕೊಟ್ಟೆನಲ್ಲಾ (ಆಗಾಗ ಬಂದಿದ್ದೇನೆ ಆದರೆ ಪ್ರೇಮೋತ್ಸವ ಶುರುವಾದಾಗಿನಿಂದ ಬಂದಿಲ್ಲ ಅಷ್ಟೆ) ಎಂಬ ವ್ಯಥೆ.

"ವಿರಹೋತ್ಸವ" ಕೂಡ ಬರುವದೋ ಎಂಬ ಕುತೂಹಲ !!!

7:07 AM  
Blogger mala rao said...

ಎಂ. ಡಿ ಅವರೇ,
ನಿಮ್ಮ ಮೆಚ್ಚುಗೆಗಾಗಿ ಧನ್ಯವಾದಗಳು
ಪ್ರೇಮೋತ್ಸವದಿಂದ ನನಗೂ ಲಾಭವಾಗಿದೆ!ಪ್ರೇಮೋತ್ಸವಕ್ಕಾಗಿ ಎಂದೇ ನೂರಾರು ಪ್ರೇಮ ಕವನಗಳನ್ನು ಓದಿ ಆನಂದಿಸಿದ ಲಾಭ!
ವಿರಹೋತ್ಸವ....ಎಸ್... ಅದೂ ಬರಲಿದೆ!

10:17 AM  

Post a Comment

Subscribe to Post Comments [Atom]

<< Home