ಕಂಗಳು ತುಂಬಿರಲು...
Weep, weep, mine eyes, my heart can take no rest;
Weep, weep, my heart, mine eyes shall ne'er be blest;
Weep eyes, weep heart, and both this accent cry,
A thousand thousand deaths I die,
I die.Cruel Fortune, to die I fear not,
Death, now do thy worst, I care not!
I hope when I am dead in Elysian plain
To meet, and there with joy we'll love again.
-John Wilbye (1574- 1638)
-John Wilbye (1574- 1638)
**************
John Wilbye ಇಂಗ್ಲಿಷ್ ಮ್ಯಾಡ್ರಿಗಲ್ ಸ್ಕೂಲ್ ನ ಬಹು ಮುಖ್ಯ ರಚನಕಾರ.ಇವನ ರಚನೆಗಳು ಸರಳವೂ ಮಧುರವೂ ಆಗಿವೆ ಹಾಡುವುದಕ್ಕೆಂದೇ ಬರೆದವಾದ್ದರಿಂದ ಪದಗಳ ಚಲನೆಯಲ್ಲಿ ಲಾಲಿತ್ಯವಿದೆ.ಸುಮ್ಮನೆ ಓದಿಕೊಂಡರೂ ಇವುಗಳಲ್ಲಿ ಮಿಳಿತವಾದ ರಾಗವೊಂದು ನಿಮಗೆ ಗಮನಕ್ಕೆ ಬಾರದೇ ಇರದುಮನಕ್ಕೆ ಹಿತವಾಗುವ ನಾದದ ಅಲೆಯು ನಿಮ್ಮನ್ನು ದೂರ ತೀರಕ್ಕೆ ಕರೆದೊಯ್ಯುವುದು...
2 Comments:
"ಇಂದಿನ ಅಗಲುವಿಕೆ ಮುಂದಿನ ಮಿಲನಕ್ಕೆ" ಎನ್ನುವ ಮಾತು ಈ ಕವಿತೆಯಿಂದ (ಇಂತಹ ಪ್ರೇಮ ಕವನಗಳಿಂದ) ಹುಟ್ಟಿರಬೇಕು ಅನ್ನಿಸುತ್ತೆ.
ಶೆಲ್ಲಿಯ ಕವಿತೆ!! ಇನ್ನೂ ಬರೀರಿ. ಶೆಲ್ಲಿಯ ಬಗ್ಗೆ ಓದಿದ್ದೆ. ಆದರೆ ಕವನಗಳು ಯಾವತ್ತೂ ನನ್ನ ದಪ್ಪ ಮಂಡೆಗೆ ಹೋಗಿದ್ದೇ ಇಲ್ಲ. ನೀವು ಒಳ್ಳೊಳ್ಳೆ ಕವನಗಳನ್ನ ಪರಿಚಯಿಸಿ. Romantic ಕವಿತೆಗೆಳೆ ಇರಲಿ. ಯಾವತ್ತಾದ್ರೂ ಸಹಾಯಕ್ಕೆ ಬರತ್ತೆ :-)
Post a Comment
Subscribe to Post Comments [Atom]
<< Home