MY THOUGHTS AND MY PHOTOGRAPHS
Labels: ನನ್ನ ಕವಿತೆ
posted by mala rao at 1:03 AM
ನೇರಳೆ ಹಣ್ಣಿನ ರಸದೊಳಗದ್ದಿದಸುಗಂಧಿತ ಚಂಚಲ ಚಿಟ್ಟೆ....ಇನಿತೇ ಅರಶಿಣ ನಡುವಿನ ಬಿಳುಪುನೋಡುತ ಕಣ್-ಕಣ್ ಬಿಟ್ಟೆ....ಧನ್ಯವಾದಗಳು.
ನೀವು ಹೇಳಿದ ಎಲ್ಲವೂ (ಚಿಟ್ಟೆ, ನೀರೆ, ಬೀಸಣಿಗೆ ಮತ್ತು ನಗೆ) ಈ ಆರ್ಕಿಡ್ನಲ್ಲಿದೆ. ಹಾಗಾಗಿ ಇದನ್ನು "ಕಲ್ಪ" ಪುಷ್ಪ ಎನ್ನಲೇ? ತಕ್ಷಣವೇ ಕಳುಹಿಸಿಕೊಡಿ.
ತುಂಬಾ ಚೆನ್ನಾಗಿದೆ!
ಮಾಲಾ ರಾವ್ ಅವರೆ...ಒಂದೇ ಚಿತ್ರದ ಮೇಲಿನ ಹಲವು ಒಲವಿನ ನೋಟ.... ನಿಮ್ಮ ಹೋಲಿಕೆ ಶೈಲಿಗೆ ಈ ಹೂವು ಸಾಟಿ..ಅಂತೆಯೇ ಈ ಹೂವಿಗೆ ನಿಮ್ಮ ಹೋಲಿಕೆ .
Post a Comment
Subscribe to Post Comments [Atom]
<< Home
View my complete profile
Subscribe toPosts [Atom]
4 Comments:
ನೇರಳೆ ಹಣ್ಣಿನ ರಸದೊಳಗದ್ದಿದ
ಸುಗಂಧಿತ ಚಂಚಲ ಚಿಟ್ಟೆ....
ಇನಿತೇ ಅರಶಿಣ ನಡುವಿನ ಬಿಳುಪು
ನೋಡುತ ಕಣ್-ಕಣ್ ಬಿಟ್ಟೆ....
ಧನ್ಯವಾದಗಳು.
ನೀವು ಹೇಳಿದ ಎಲ್ಲವೂ (ಚಿಟ್ಟೆ, ನೀರೆ, ಬೀಸಣಿಗೆ ಮತ್ತು ನಗೆ) ಈ ಆರ್ಕಿಡ್ನಲ್ಲಿದೆ. ಹಾಗಾಗಿ ಇದನ್ನು "ಕಲ್ಪ" ಪುಷ್ಪ ಎನ್ನಲೇ? ತಕ್ಷಣವೇ ಕಳುಹಿಸಿಕೊಡಿ.
ತುಂಬಾ ಚೆನ್ನಾಗಿದೆ!
ಮಾಲಾ ರಾವ್ ಅವರೆ...
ಒಂದೇ ಚಿತ್ರದ ಮೇಲಿನ ಹಲವು ಒಲವಿನ ನೋಟ.... ನಿಮ್ಮ ಹೋಲಿಕೆ ಶೈಲಿಗೆ ಈ ಹೂವು ಸಾಟಿ..ಅಂತೆಯೇ ಈ ಹೂವಿಗೆ ನಿಮ್ಮ ಹೋಲಿಕೆ .
Post a Comment
Subscribe to Post Comments [Atom]
<< Home