Thursday, March 27, 2008

ಮುತ್ತು ಮುತ್ತು...


ಇದು ಇರುಳದೇವಿ ಮರೆತು ತೆಗೆದಿಟ್ಟು ಹೋದ ಅವಳ ಮೂಗೂತಿಯಾ...?
ಯಾರ ಭಾವನೆಯ ಬಿಂದು...?
ಯಾವ ಸುಂದರಿಯ ಎದೆ ಮೇಲೆ ಪವಡಿಸಿದ ಮುತ್ತಿನ ಹಾರದ ಮಣಿಗಳು..?
ಅಥವ ಯಾರ ಕಂಗಳಿಂದ ಜಾರಿದ ಕಂಬನಿಯೋ....