......ಬಾರೇ ಬೇಗ ಸಖೀ...!

ಕೂರಲು ನೋಡಿದರೆ ಬೆಂಚಿನ ಮೇಲೆ ಜಾಗವೆಲ್ಲಿದೇ...?
ರಾತ್ರೆಯೆಲ್ಲಾ ಬಿದ್ದ ಮಲ್ಲಿಗೆ ಬಿಳುಪಿನ ಮಂಜು,
ಮಿಸ್ಸು "ಮಂಜೂ..." ಅಂತ ಅಟೆಂಡೆಂನ್ಸ್ ಕೂಗುವ ಮೊದಲೇ
`ಎಸ್ಸ್ ಮಿಸ್ಸ್..." ಅನ್ನುತ್ತಾ ಬೆಂಚಿನ ಪೂರ್ತಿ ಕೂತು ಬಿಟ್ಟಿದೆ!
ಲೇಟ್ ಲತೀಫ್ ಗಳಿಗೆ ಇಲ್ಲಿ ಜಾಗವೇ ಇಲ್ಲಾ...
MY THOUGHTS AND MY PHOTOGRAPHS
ಕೂರಲು ನೋಡಿದರೆ ಬೆಂಚಿನ ಮೇಲೆ ಜಾಗವೆಲ್ಲಿದೇ...?
ರಾತ್ರೆಯೆಲ್ಲಾ ಬಿದ್ದ ಮಲ್ಲಿಗೆ ಬಿಳುಪಿನ ಮಂಜು,
ಮಿಸ್ಸು "ಮಂಜೂ..." ಅಂತ ಅಟೆಂಡೆಂನ್ಸ್ ಕೂಗುವ ಮೊದಲೇ
`ಎಸ್ಸ್ ಮಿಸ್ಸ್..." ಅನ್ನುತ್ತಾ ಬೆಂಚಿನ ಪೂರ್ತಿ ಕೂತು ಬಿಟ್ಟಿದೆ!
ಲೇಟ್ ಲತೀಫ್ ಗಳಿಗೆ ಇಲ್ಲಿ ಜಾಗವೇ ಇಲ್ಲಾ...
3 Comments:
hmmm!!!! re neeja heLi ...elliMda collect maDatira snaps gaLanna?
tuMba chennagi iratave....
late latifgaLige jaaga bere illa aMtira...:)...
ಮಹಂತೇಶ್ ಅವರೇ,
ನಿಜಾನೇ ಹೇಳ್ತಿದೀನಿ "ಚಿತ್ರ-ದುರ್ಗ" ದ ಎಲ್ಲಾ ಫೋಟೋ
ಗಳನ್ನೂ ನಾನೇ ನನ್ನ ಕ್ಯಾಮರದಲ್ಲಿ ತೆಗೆದಿರೋದು
ನಾನು ತೆಗೆದ ಫೋಟೋಗಳನ್ನು ಮಾತ್ರ ಉಪಯೋಗಿಸ
ಬೇಕು ಎಂಬುದು ನಾನು ಹಾಕಿ ಕೊಂಡಿರುವ ನಿಯಮ!
ಇನ್ ಫ್ಯಾಕ್ಟ್ ನಾನು ತೆಗೆದ ಚಿತ್ರಗಳಿಗೆ ಸ್ವಲ್ಪ ಬೆಳಕು ತೋರಿಸುವಾ ಅಂತನೇ ಈ ಬ್ಲಾಗ್ ಶುರು ಮಾಡಿದ್ದು ನಾನು
ಎನಿವೇ.. ನನ್ನ ಚಿತ್ರಗಳನ್ನು ಮೆಚ್ಚಿದ್ದಕ್ಕೆ ,ಮೆಚ್ಚುಗೆ ಹೇಳಿದ್ದಕ್ಕೆ
ವಂದನೆಗಳು
ಛೆ.... ನಾನು ಬಂದಿದ್ದೇ ಲೇಟ್ ಆಗೋಯ್ತು... ಆಗ್ಲೇ ಸಾವ್ರ ಸಾವ್ರ ಪೋಸ್ಟ್‌ಗಳು.
ಶಾಲೆಗೆ ಬೆಂಚು ಬಿಸಿ ಮಾಡಲು ಬರೋವ್ರು ಈ ಮಂಜಿನ ಮೇಲೆ ಕೂತರೆ, ಮಂಜು ಕರಗುತ್ತದಲ್ಲಾ... ಆಮೇಲೆ ಸರಿಯಾಗಿ ಕೂರಬಹುದಲ್ವಾ... !!!
ನೀವೇ ಫೋಟೋ ತೆಗೆದು ಹಾಕೋದ್ರಿಂದ... ಇಲ್ಲಿಂದ ನಾನೂ ಫೋಟೋ ಕದಿಯಬಹುದಲ್ವಾ...!!! ನೀವು ಕೊಡೋ Coffee- right ಆಗಿರುತ್ತದೆ ತಾನೇ?
Post a Comment
Subscribe to Post Comments [Atom]
<< Home