Tuesday, February 06, 2007

ಯಾರೀ ಬೆಳದಿಂಗಳ ಬಾಲೆ...



ಕಲ್ ಚೌದವೀ ಕಿ ರಾತ್ ಥೀ
ಶಭ್ ಭರ್ ರಹಾ ಚರ್ಚಾ ತೆರಾ
ಕುಚ್ ನೆ ಕಹಾ ಯೆ ಚಾಂದ್ ಹೈ
ಕುಚ್ ನೆ ಕಹಾ ಚೆಹರಾ ತೆರಾ

ಹಮ್ ಭೀ ವಹೀ ಮೌಜೂದ್ ಥೆ
ಹಮ್ ಸೆ ಭೀ ಸಬ್ ಪೂಚಾ ಕಿ ಯೆ
ಹಮ್ ಹಸ್ ದಿಯೆ ಹಮ್ ಚುಪ್ ರಹೆ
ಮಂಝೂರ್ ಥಾ ಪರದಾ ತೆರಾ

ಇಸ್ ಶಹರ್ ಮೆ ಕಿಸ್ ಸೆ ಮಿಲೆ
ಹಮ್ ಸೆ ತೊ ಚೂಟಿ ಮಹಫಿಲೆ
ಹರ್ ಶಖ್ಸ್ ತೆರಾ ನಾಮ್ ಲೆ
ಹರ್ ಶಖ್ಸ್ ದೀವಾನಾ ತೆರಾ

ಕೂಚೆ ಕೊ ತೆರೆ ಛೋಡ್ ಕರ್
ಜೋಗೀ ಹೀ ಬನ್ ಜಾಯೆ ಮಗರ್
ಜಂಗಲ್ ತೆರೆ ಪರ್ವತ್ ತೆರೆ
ಬಸ್ತೀ ತೆರೀ ಸೆಹರಾ ತೆರಾ

ಬೇದರ್ದ್ ತುಮ್ ಹೀ ಹೊ ತೊ ಚಲ್
ಕೆಹತಾ ಹೈ ಕ್ಯಾ ಅಚ್ಚೀ ಗಝಲ್
ಆಶಿಕ್ ತೆರಾ ರುಸವಾ ತೆರಾ
ಶಾಯರ್ ತೆರಾ ಇನ್ ಷಾ ತೆರಾ

-ಇಬ್ನೆ ಇನ್ ಷಾ
(ಉರ್ದು)

*********************
ಜಲಂಧರ್ (ಪಂಜಾಬ್) ನಲ್ಲಿ ಹುಟ್ಟಿ ಪಂಜಾಬ್ ಯೂನಿವರ್ಸಿಟಿಯಿಂದ ಬಿ.ಎ.ಪದವಿ ಪಡೆದ ನಂತರ ಪಾಕಿಸ್ತಾನದಲ್ಲಿ ನೆಲೆಸಿದ ಪ್ರಖ್ಯಾತ ಉರ್ದು ಲೇಖಕ ಇಬ್ನೆ ಇನ್ ಷಾ(1927-1978) ತಮ್ಮ ಮಧುರ ಗಝಲ್ ಗಳಿಂದ ಎರಡೂ ದೇಶಗಳ ಜನ ಮನ ಸೂರೆಗೊಂಡವರು.ಮುಖ್ಯವಾಗಿ ಶಾಯರ್ ಎಂದೇ ಹೆಸರು ಪಡೆದರೂ ಹಾಸ್ಯದ ಲೇಪ ಹೊಂದಿದ ಅವರ ಪ್ರವಾಸಕಥನಗಳೂ ಇತರ ಗದ್ಯ ಕೃತಿಗಳೂ ಜನಪ್ರಿಯ.ಸಮಕಾಲೀನ ಉರ್ದು ಸಾಹಿತ್ಯಕ್ಕೆ ಇಬ್ನೆ ಇನ್ ಷಾ ಅವರ ಕೊಡುಗೆ ಅಮೂಲ್ಯವಾದುದೆಂದು ಪರಿಗಣಿಸಲಾಗಿದೆ

*********************
ಪ್ರೇಮೋತ್ಸವಕ್ಕಾಗಿ ಈ ಸುಂದರ ಗಝಲ್ ಅನ್ನು ಹೆಕ್ಕಿ ಕೊಟ್ಟ ಅರವಿಂದನಿಗೆ ಧನ್ಯವಾದಗಳು.

ಪ್ರೇಮೋತ್ಸವ-3

5 Comments:

Blogger bhadra said...

ಬೆಳದಿಂಗಳ ಬಾಲೆಗೂ ಚೌದವೀಂಕಾ ಚಾಂದ್‍ಗೂ ಒಳ್ಳೆಯ ನಂಟನ್ನೇ ಅಂಟಿಸಿದ್ದೀರಿ. ಸುಂದರ ಪುಷ್ಪಕ್ಕೊಂದು ಅತಿ ಸುಂದರ ಕವನ. ರಫಿ ಸಾಹೇಬರ ಹಾಡು ನೆನಪಾಗ್ತಿದೆ ಅಲ್ವೇ? ಲಾಜವಾಬ್!

7:33 AM  
Blogger MD said...

"ಕೂಚೆ ಕೊ ತೆರೆ ಚೋಡ್ ಕರ್
ಜೋಗೀ ಹೀ ಬನ್ ಜಾಯೆ ಮಗರ್
ಜಂಗಲ್ ತೆರೆ ಪರ್ವತ್ ತೆರೆ
ಬಸ್ತೀ ತೆರೀ ಸೆಹರಾ ತೆರಾ"

ಇಲ್ಲಿ ಎರಡನೆ ಸಾಲಿನಲ್ಲಿ "ಜೋಗಿ ಹೀ ಬನ ಜಾತೆ ಮಗರ್" ಎಂದಿರಬೇಕು ಮೂಲ ಕಾವ್ಯದಲ್ಲಿ?
ಸ್ವಲ್ಪ ನೋಡಿ ಹೇಳ್ತೀರಾ?

ಮೊದಲನೆ ಸಾಲು "ಕೂಚೆ ಕೊ ತೇರೆ ಛೋಡಕರ್" ಎಂದಾಗಬಹುದೇನೊ.. ನೀವು ತುಂಬಾ ಸರಿಯಾಗಿಯೆ ಟೈಪಿಸಿದ್ದೀರಿ.ಆದರೆ ಕಾವ್ಯದ ಮಹಾಪ್ರಾಣಗಳು ಬೇರೆಯಾದರೂ ಅದರ ಸೌಂದರ್ಯದಲ್ಲಿ ಪೂರ್ಣತೆ ಬರುವುದಿಲ್ಲ ಎಂದು ಈ ಮಾತನ್ನು ಹೇಳಿದ್ದೇನೆ.ಕ್ಷಮೆಯೊಂದಿಗೆ

7:18 AM  
Blogger mala rao said...

ಎಂಡಿ ಅವರಿಗೆ ಪ್ರತಿಕ್ರಿಯೆಗಾಗಿ ಧನ್ಯವಾದಗಳು
ಕಾಗುಣಿತ್ದ ತಪ್ಪನ್ನು ಸರಿ ಪಡಿಸಿದ್ದೇನೆ
ಮೂಲವನ್ನು ನೋಡಿ ಜೋಗಿಯ ಬಗ್ಗೆ ತಿಳಿಸುವೆ

10:22 AM  
Blogger mala rao said...

ಶ್ರೀನಿವಾಸರೇ
ಈ ಪದ್ಯ ಟೈಪಿಸುವಾಗ ನನಗೂ ರಫಿ ನೆನಪಾದರು ಜೊತೆಗೆ ಸಾಹಿರ್ ಲುಧಿಯಾನವಿ ಕೂಡಾ...
ಈ ಸುಂದರ ಪುಶ್ಪ ಕಳೆದ ವರ್ಷ ನಮ್ಮನೆಯಲ್ಲಿ ಅರಳೀದ
`ಫ್ರೆಸಿಯಾ' ಸೊಬಗಿನಷ್ಟೇ ಸುಗಂಧವೂ ಇತ್ತು!
ಧನ್ಯವಾದಗಳು

10:25 AM  
Blogger mala rao said...

ಎಂ.ಡಿ ಅವರೇ
ನನ್ನ ಹತ್ತಿರ ಇರುವ ಮೂಲ ಕವನದಲ್ಲಿ `ಜಾಯೇ' ಎಂದೇ ಇದೆ
ನನಗೆ ಉರ್ದು/ಹಿಂದಿ ಅಷ್ಟು
ನಿಮಗೇನು ಅನ್ನಿಸುತ್ತೆ?

12:20 PM  

Post a Comment

Subscribe to Post Comments [Atom]

<< Home