Tuesday, February 06, 2007

ನಿನ್ನಾ ಸ್ನೇಹಕೇ ನಾ ...

Love

I love you
Not only for what you are,
But for what I am
When I am with you.

I love you,
Not only for what
You have made of yourself,
But for whatYou are making of me.

I love you
For the part of me
That you bring out;
I love you
For putting your hand
Into my heaped-up heart
And passing over
All the foolish, weak things
That you can't help
Dimly seeing there,
And for drawing out
Into the light
All the beautiful belongings
That no one else had looked
Quite far enough to find

I love you because you
Are helping me to make
Of the lumber of my life
Not a tavern
But a temple.
Out of the works
Of my every day
Not a reproach
But a song.

I love you
Because you have done
More than any creed
Could have done
To make me good.
And more than any fate
Could have done
To make me happy.

You have done it
Without a touch,
Without a word,
Without a sign.
You have done it
By being yourself.
Perhaps that is what
Being a friend means,
After all.

_ Roy Croft

*********************
Roy croft ಬರೆದಿರುವ Love ಅಥವಾ I Love You ಎಂದು ಕರೆಸಿಕೊಳ್ಳುವ ಈ ಪದ್ಯ ಪ್ರೇಮಿಗಳ ಮತ್ತೊಂದು favorite!ಸಾಮಾನ್ಯ ಎಲ್ಲಾ ಪ್ರೇಮಪದ್ಯ ಸಂಕಲನಗಳಲ್ಲೂ ತಪ್ಪದೇ ಹಾಜರಿರುವ ಕವನವಿದು Roy croft 1907 ರಲ್ಲಿ ಹುಟ್ಟಿ 1973ರಲ್ಲಿ ಕಾಲವಾದ ಎಂಬ ಒಂದು ವಿವರ ಬಿಟ್ಟರೆ ಈ ಕವಿಯ ಬಗ್ಗೆ ಇನ್ಯಾವ ವಿವರವೂ ಸಾಕಷ್ಟು ಹುಡುಕಿದ ಮೇಲೂ ನನಗೆ ಸಿಗಲಿಲ್ಲ ಈ ಕವಿ ಯಾವ ದೇಶದವನು,ಅವನ ಇತರ ಕೃತಿಗಳು ಯಾವುವು ಎಂಬ ವಿವರಗಳೂ ತಿಳಿಯಲಿಲ್ಲ ಆದರೆ ಪ್ರೇಮದ ಕಿರು ತೊರೆಯ ನೀರಿನಂತೆ ಸಿಹಿಯಾದ ಚಿಕ್ಕ ಚಿಕ್ಕ ವಾಕ್ಯಗಳ ಈ ಪದ್ಯ ಮಾತ್ರ ಮನ ತುಂಬುವಂತಿದೆ ಅನ್ನಿಸಿದ ಒಂದೇ ಕಾರಣಕ್ಕಾಗಿ ಇದನ್ನು ಪ್ರೇಮೋತ್ಸವದಲ್ಲಿ ಸೇರಿಸಿದ್ದೇನೆ...

ಪ್ರೇಮೋತ್ಸವ-4

8 Comments:

Blogger Shrilatha Puthi said...

i came to durga after long time. premOtsava tumba cennagide. feeling romantic!!

4:18 AM  
Blogger bhadra said...

ತೆರಿ ಪ್ಯಾರೀ ಪ್ಯಾರೀ ಸೂರತ್ ಕೋ
ಕಿಸೀಕಿ ನಝರ್ ನ ಲಗೇ ಚಷ್ಮೆ ಬದ್ದೂರ್

ಈ ಗುಲಾಬಿಯ ಬಣ್ಣವೇ ವಿಶೇಷ. ಇದು ಯಾವ ಬಣ್ಣ ಎಂದು ನಿರ್ಧರಿಸಲಾಗದೇ - ಗುಲಾಬಿ ಬಣ್ಣ ಎಂದು ಕರೆದಿರುವುದು ಈ ಹೂವನ್ನು ನೋಡಿಯೇ ಇರಬೇಕು.
ಮನಸೂರೆಗೊಂಡಿತು. ನನ್ನ ಸ್ವಾಮಿಗೆ ಅರ್ಪಿಸಿರುವೆ. ಮನೆಯವಳಿಗೆ ಮತ್ತು ಮಗಳಿಗೆ ಒಂದೊಂದು ಹೂವನ್ನು ಕಿತ್ತು ಕೊಟ್ಟಿರುವೆ. ಆದರೆ ಹೂವನ್ನು ಕೀಳುವಾಗ ನನ್ನ ಹೃದಯವನ್ನು ಯಾರೋ ಚುಚ್ಚಿದಂತಹ ಅನುಭವವಾಯಿತು. ಹೂ ಮುಡಿಯೇರುವುದರ ಬದಲು ಗಿಡದಲ್ಲಿದ್ದರೇ ಚಂದ.

7:38 AM  
Anonymous Anonymous said...

Yes, it is simple, well said. But, ALAS!!! It is so hard to be that friend! To love her just the way she is, is not easy. We always try to change the other person, to suit our taste. To be there for others and be ourselves at the same time, is possible only to those superior human beings, not for us, mere mortals.

Thanks for a good poem.

10:15 AM  
Anonymous Anonymous said...

ಪ್ರೇಮೋತ್ಸವಕ್ಕಾಗು ದುರ್ಗದಲ್ಲಿ ಹೂಗಳ ಅಲಂಕಾರ ಜೋರಾಗಿದೆ. ಈ ಉತ್ಸವಕ್ಕೆ ನಮ್ಮೂರ ಕವಿಗಳು ಬರುವರು ತಾನೇ? :)

3:21 PM  
Blogger mala rao said...

ಶ್ರೀಲತಾ ಮತ್ತೆ ಯಾವ ದೇಶದಲ್ಲಿ ನಿಮ್ಮ ಸದ್ಯದ ಠಿಕಾಣಿ?
ತುಂಬಾ ಅಪರೂಪವಾಗಿದ್ದಿರಿ
ಪ್ರೇಮೋತ್ಸವ ಇನ್ನೂ ಹಲವು ದಿನ ಮುಂದುವರೆಯಲಿದೆ
ಆಗಾಗ ಬನ್ನಿ

10:28 AM  
Blogger mala rao said...

ಶ್ರೀನಿವಾಸರೇ,
ನಮ್ಮೂರಿನ ಪಕ್ಕದ ಊರು ಸ್ಯಾನ್ ಹೋಸೆಯ `ರೋಸ್ ಗಾರ್ದನ್ ನಲ್ಲಿ ತೆಗೆದ ಚಿತ್ರವಿದು
ಸ್ವಯಂ ಸೇವಕರು ಇಲ್ಲಿ ಎರಡುಸಾವಿರ ಗುಲಾಬಿ ಗಿಡಗಳನ್ನು ಬೆಳೆಸಿದ್ದಾರೆ ಬೇಲಿಯಾಗಲೀ , ಮಾಲಿಯಾಗಗಲೀ ಇಲ್ಲದ ತೋಟವಿದು!

10:31 AM  
Blogger mala rao said...

ಅನಾನಿಮಸರೇ,
ನನಗನ್ನಿಸುತ್ತೆ, ಪ್ರೇಮವೆಂಬುದು ಪೂರ್ಣತೆಯೆಡೆಗೆ, ಪರಮಾತ್ಮನೆಡೆಗೆ ಮಾನವರು ಸಾಗುವ ಒಂದು ರಮ್ಯ ಪಯಣ
ಅವಳನ್ನು ಅವಳಾಗಿಯೇ ಒಪ್ಪಿಕೊಳ್ಳುವುದು (ಆ ಮನಸ್ಥಿತಿ ರೂಢಿಸಿ ಕೊಳ್ಳುವುದು) ಈ ಪಯಣದ ಒಂದು ಭಾಗ ಅಂಥಾ...
ನಿಮ್ಮ ಅನಿಸಿಕೆಗೆ ಧನ್ಯವಾದಗಳು

10:35 AM  
Blogger mala rao said...

ಶ್ರೀತ್ರೀ,
ಖಂಡಿತಾ ಬರುವರು!

10:35 AM  

Post a Comment

Subscribe to Post Comments [Atom]

<< Home