ಮುದ್ದು ಮರಿ
ಅದ್ಯಾಕೋ ನಮ್ಮ ಜನ ಬೆಕ್ಕಿಗೆ `ಚಾಲಾಕಿ'ಅಂತ ಹೆಸರಿಟ್ಟು ವಂಚಕ/ಕಿ ಅಂತ ಸುಮ್ ಸುಮ್ನೆ ಬ್ರ್ಯಾಂಡ್ ಮಾಡಿಬಿಟ್ಟಿದ್ದಾರೆ ನಾಯಿ ಜೊತೆಗೆ ಕಂಪೇರ್ ಮಾಡುವುದು ಬೇರೆ...ಕಂಪೇರಿಂಗ್ ಆಪಲ್ಸ್ ವಿತ್ ಆರೆಂಜ್ಸ್!
ನಮ್ಮಲ್ಲಿ ಬೆಕ್ಕೇ..ಸೊಕ್ಕೇ..ಎನ್ನುವ ಹಾಡು ಚಿಲಿಪಿಲಿ ಇಲಿ ನೋಡಿದ ಬೆಕ್ಕುಬಿಟ್ಟರೆ ಬೇರಾವ ಕವನವೂ ಬಂದಂತೆ ಕಾಣೆ
ಅದಕ್ಕೇ ನಾನು ಈ ಹಾಡು ಹಾಡಲು`ಅಂಗ್ರೇಜಿ ಕಿಟನ್' ಒಂದನ್ನು ದುರ್ಗಕ್ಕೆ ಕರೆತರಬೇಕಾಯಿತು!ಕವನ ಇಂಗ್ಲೀಷಿನದಾದರೂ ಚಿತ್ರ ಮಾತ್ರ ಅಪ್ಪಟ ನಮ್ಮ ನೆಲದ ಪುಟಾಣಿಯದ್ದು ಚಪ್ಪಲಿ ಬಿಟ್ಟ ಬಾಗಿಲ ರಂಗೋಲಿಯ ಮೇಲೆ ಕೂತ (ಸ್ನೇಹಿತರೊಬ್ಬರ) ಮುದ್ದು ಮರಿಯದ್ದು ಈ ಮುದ್ದುಮರಿ ಏನು ಹೇಳ್ತಾ ಇದೇ?
I'm only a kitten,
and I stay in my place...
Up there on your chair,
on your bed or your face!
I'm only a kitten,
and I don't finick much...
I'm happy with cream
and anchovies and such!
I'm only a kitten,
and we'll get along fine...
As long as you know
I'm not yours... you're all mine!
ಬೆಕ್ಕು ತನ್ನನ್ನು ಸಾಕಿದವರಿಗೆ ತೋರುವ ಪ್ರೀತಿ ಆ ಪ್ರೀತಿಯ ಮಹಾಪೂರದಲ್ಲಿ
ಮಿಂದವರಿಗಷ್ಟೇ ಗೊತ್ತಿರುವ ಸತ್ಯ `ಕಲ್ಲು ಸಕ್ಕರೆ ಸವಿ ಬಲ್ಲವರೇ ಬಲ್ಲರು!
0 Comments:
Post a Comment
Subscribe to Post Comments [Atom]
<< Home