Saturday, February 10, 2007

ನಿನ್ನ ಪ್ರೀತಿಗೆ, ಅದರ ರೀತಿಗೆ...

Revery

For thy love
My brain would pay the toll;
Each thought of it, I bring
To thee on fancy's wing;
I'd give to thee my soul
for they love.

For thy love,.
On yonder mountains high,
I'd be a tree, and dare
My head to storm-winds bare;
Each winter willing die
For thy love.

Fo thy love
I'd be a rock-pressed stone;
Within the earth, its flame
Shall burn my trembling frame;
I'd stand it with no groan
For thy love.

Fo thy love.
My soul I would demand
From God; with virtues I
To deck it out would try
To place them in thy hand
For thy love.

-Mihály Vörösmarty
(Translated from Hungarian)

**********************
ಹಂಗೆರಿಯ ಮಹತ್ವದ ಕವಿಗಳಲ್ಲೊಬ್ಬನಾದ Mihály Vörösmarty (1800–1855) ತನ್ನ ದೇಶಭಕ್ತಿ ಕಾವ್ಯಕ್ಕೂ,ಸುಮಧುರ ಕವನಗಳಿಗೂ,ಉತ್ತಮ ನಾಟಕಗಳಿಗೂ ಹೆಸರಾಗಿದ್ದಾನೆ. ಮೊದಲ ಬಾರಿಗೆ ಹಂಗೆರಿಯನ್ ಸಾಂಪ್ರದಾಯಿಕ ಕಾವ್ಯದಲ್ಲಿ ದೇಶಪ್ರೇಮವನ್ನು ಕಸಿಮಾಡಿದನೆಂಬುದು ಇವನ ಹೆಗ್ಗಳಿಕೆ ಹಾಗೆಯೇ ಶೇಕ್ಸ್ ಪಿಯರನ ನಾಟಕಗಳನ್ನು ಅನುವಾದಿಸಿರುವುದು
Vörösmarty ಯ ಸಾಮರ್ಥ್ಯವನ್ನೂ ಕಾವ್ಯ ಪ್ರೇಮವನ್ನೂ ತೋರುತ್ತದೆ

ಪ್ರೇಮೋತ್ಸವ-7

4 Comments:

Blogger Jagali bhaagavata said...

ಇದನ್ನೆಲ್ಲ ಓದ್ತಾ ಇದ್ರೆ ಯಾಕೊ 'ಒಂಥರ ಒಂಥರ' ಅನ್ನಿಸ್ತಿದೆ:-))

6:04 PM  
Blogger mala rao said...

ಹೌದಾ...ಇವತ್ತಿನ ಪೋಸ್ಟ್ ನೋಡೀ...

12:02 PM  
Blogger ಭಾವಜೀವಿ... said...

ಮಾಲಾ ಅವರಿಗೆ...
ಪ್ರೇಮೋತ್ಸವದಲ್ಲಿನ ಒಡನಾಟ ಚೆನ್ನಾಗಿತ್ತು!!
ನೀವು ತಿಳಿಸಿದ ಪುಳ್ಳಂ ಪುರಿಚೆ ಹಾಗು ಕಾಕಿ ಹಣ್ಣು ಎರಡನ್ನೂ ರುಚಿ ನೋಡಿದ್ದೇನೆ..!! ಅಂದ ಹಾಗೆ, ನಾನಿಲ್ಲ ಬಂದ ಕಾರಣವೆಂದರೆ, "ನನಗೆ ನಿನ್ನ ಪ್ರೀತಿಗೆ, ಅದರ ರೀತಿಗೆ..." ಗೀತೆಯ ಸಂಪೂರ್ಣ ಸಾಹಿತ್ಯ (ಸಾಧ್ಯವಿದ್ದರೆ ಹಾಡೂ ಸಹ!! [;)]) ಮತ್ತು ಇತರ ವಿವರಣೆ ಬೇಕಿತ್ತು. ನಿಮಗದರ ಮಾಹಿತಿ ಇದ್ದರೆ, ತಮ್ಮ ಅಭ್ಯಂತರವೇನಿಲ್ಲದೇ ಇದ್ದರೆ ದಯಮಾಡಿ ನನಗೆ ತಿಳಿಸಿದರೆ ನಾನು ಆಭಾರಿಯಾಗಿರುತ್ತೇನೆ... ಇನ್ನೊಮ್ಮೆ ಬಿಡುವು ಮಾಡಿಕೊಂಡು ನಿಮ್ಮ ಬ್ಲಾಗಿನ ಎಲ್ಲಾ ಪುಟಗಳನ್ನು ಸವಿದು ಹಾಗೆ ಕಮೆಂಟ್ ಉಳಿಸಿ ಹೋಗುವುದಾಗಿ ಭರವಸೆಯನ್ನು ಇಲ್ಲಿಡುತ್ತಾ ತೆರಳುತ್ತಿದ್ದೇನೆ....
ಭಾವಜೀವಿ

8:29 AM  
Blogger mala rao said...

ಭಾವಜೀವಿ ಅವರಿಗೆ ,
ದುರ್ಗಕ್ಕೆ ಸ್ವಾಗತ
ನಿಮ್ಮ ಮೆಚ್ಚುಗೆಗಾಗಿ ಥ್ಯಾಂಕ್ಸ್
ನಿನ್ನ ಪ್ರೀತಿಗೆ.. ಹಾಡು ನನ್ನ ಸಂಗ್ರಹದಲ್ಲಿದೆಯೇ ನೋಡುತ್ತೇನೆ ಇದ್ದರೆ ಖಂಡಿತಾ ಹಾಕುವೆ
ಆಗಾಗ ಹೀಗೇ ಬರ್ತಾ ಇರಿ

9:39 PM  

Post a Comment

Subscribe to Post Comments [Atom]

<< Home