Tuesday, February 27, 2007

ಮಳೆ ಮುತ್ತುಗಳ ಲೆಕ್ಕ!

SONG
-----------
How many times do I love thee, dear?
Tell me how many thoughts there be
In the atmosphere Of a new-fall'n year,
Whose white and sable hours appear
The latest flake of Eternity:
So many times do I love thee, dear.

How many times do I love again?
Tell me how many beads there are
In a silver chain Of evening rain,
Unravelled from the tumbling main,
And threading the eye of a yellow star:—
So many times do I love again

-Thomas Lovell Beddoes (1803-1849)

**********************
Tell me how many beads there are
In a silver chain Of evening rain

`ಬೆಳ್ಳಿ ಗೆಜ್ಜೆಯಂತಿರುವ ಮುಸ್ಸಂಜೆಯ ಮಳೆಯಲ್ಲಿ ಎಷ್ಟು ಮುತ್ತುಗಳಿವೆ ಹೇಳು?'/
(ಎಷ್ಟು ಗೆಜ್ಜೆಗಳಿವೆ ಹೇಳು?)
ಇದು (ಮೂಲಕ್ಕೆ ನಿಷ್ಟವಾದ) ಪದಪದದ ಅನುವಾದವಲ್ಲ ಒಪ್ಪಿದೆ ಆದರೇಕೋ ನನ್ನ ಮನಸ್ಸುಈ ಸಾಲುಗಳನ್ನು ಓದಿದಾಕ್ಷಣ ಅದನ್ನು ಗ್ರಹಿಸಿದ್ದು ಹೀಗೇ...

"ನಿನ್ನ " (ಕಾಲನ್ನಪ್ಪಿದ) ಬೆಳ್ಳಿಗೆಜ್ಜೆಯಂತಿರುವ...ಎಂದು ಸೇರಿಸಿಕೊಂಡರೆ ಇನ್ನೂ ಚೆನ್ನ ಎಂದೂ ತೋರಿತು!

ಮಳೆಯ ಮುತ್ತುಗಳ ಪದಗತಿ `ನಿನ್ನ ಹೆಜ್ಜೆಯ ಗೆಜ್ಜೆಯ ಮೆಲುದನಿಯಂತಿದೆ' ಎಂದರೆ...ವಾವ್ ಅನ್ನಿಸಿತು!

ಕವಿತೆ ಎಂದರೆ ಹೀಗೇ...ಅವರವರ (ಆ ಕ್ಷಣದ) ಭಾವಕ್ಕೆ ತಕ್ಕಂತೆ ಒದಗುವಂಥದ್ದು!

ಅದೇ ಕವಿತೆಯ ಪ್ಲಸ್ಸು ಮತ್ತು ಮೈನೆಸ್ಸು...

Monday, February 26, 2007

ಮಳೆ... ಮಳೆ... ಮಳೆ...

The Rain is Falling
-------------------------
The rain is falling on the field;
In pools it lies.
Wold one drop would only fall
From my love's eyes!
After the rain, more radient flowers
The medow bears
More beautiful my gentle love
Would grow with tears
The wind transports the clouds away
beyond the north;
Out from behind their gloom the sun
Comes shining forth.
O that the wind would also take
My grief away,
And with presence of my love
Bring back the day!
Gergely Czuczor(1800-1866)
(A Hungarian poem)
************************
Wold = a usually upland area of open country,a hilly or rolling regionused in names of various English geographic areas like Yorkshire Wolds
***********************
ಕಳೆದ ವಾರಾಂತ್ಯವೆಲ್ಲಾ ನಮ್ಮೂರಲ್ಲಿ ಮಳೆಯೋ ಮಳೆ! ಈ ವಾರದ ಮಧ್ಯ ಭಾಗದವರೆಗೂ ಬಿಡದೆ ಸುರಿವುದಂತೆ...
ನನ್ನನ್ನೂ ಮಳೆ ಪದ್ಯಗಳೇ ಕಾಡುತ್ತಿವೆ!
`ಯಾರ ಎಮೆಯಿಂ ಜಾರಿದ ಕಂಬನಿಯೋ...' ಇದು!
ಅಂದ ಹಾಗೆ ಮೇಲಿನ ಸಾಲು ಯಾವ ಕವಿಯ ಯಾವ ಪದ್ಯದ್ದು ಅಂತ ಹೇಳಬಲ್ಲಿರಾ?
ಕ್ಲೂ-ಮಳೆಗೂ ಈ ಪದ್ಯಕ್ಕೂ ಏನೇನೂ ಸಂಭಂದವಿಲ್ಲ!

Saturday, February 24, 2007

ಮೀರಾಳ ಎರಡು ಪ್ರೇಮ ಗೀತೆಗಳು

Rejoicing in the rainy season

The rainy seasons clouds now mark
This best time of the year

My heart flows over with delight
I've heard my Lord will come

The dark and threatening clouds are here
The lightning brings the rain

The flashes and the drops of rain
The cooly gentle breeze

Move Mira,handmaid of the Lord,
To utter songs of joy

*****************
Fill up with water, cloud,and,come!

The rain drops fall,the koil cries
The breeze blows cool, the thunder rolls.

The sky is filled with heavy clouds
My Love will come today

I have prepared a bed for Him
So welcome Him with songs

Says Mira,handmaid of the Lord,
The lucky come to you.

-Mira Bai(Gujaraati)

**********************
ಮೀರಾ ಬಾಯಿ ಕೃಷ್ಣ ನಿಗಾಗಿ ಪರಿತಪಿಸಿ ಬರೆದ ಉತ್ಕಟ ಪ್ರೇಮ ಗೀತೆಗಳನ್ನು ನಾವೇಕೆ ಮೀರಾ` ಭಜನ್' ಅಂತ ಕರೆಯುತ್ತೀವೋ ನನಗರ್ಥ ಆಗುವುದಿಲ್ಲ ಜೊತೆಗೆ ಕೆಟ್ಟರಾಗದಲ್ಲಿ ಹಾಡುವುದು ಬೇರೆ !ಮಂದಿರಗಳಲ್ಲಿ ಮೀರಾಳ ಗೀತೆಗಳನ್ನು ಹಾಡುವುದನ್ನು ಅಕಸ್ಮಾತ್ ಸ್ವತಃ ಕೃಷ್ಣನೇ ಕೇಳಿಸಿಕೊಂಡರೂ ರಮ್ಯಮನಸ್ಸಿನ ಆ ಪ್ರಭು ಅಲ್ಲಿಂದ ಓಡಿ ಹೋಗಿ ಬಿಡುತ್ತಾನೆ!

ಸುಕೋಮಲವಾದ ಮಂದಾರ ಪುಷ್ಪದಂಥಾ ತನ್ನ ಪ್ರೇಮವನ್ನು ಮೀರಾ ಎಷ್ಟು ಸುಂದರ ಉಪಮೆಗಳಲ್ಲಿ ಬಣ್ಣಿಸಿದ್ದಾಳೆ...
ಇಲ್ಲಿ ತನ್ನ ಪ್ರಿಯತಮನ ಮೇಲಿನ ಅವಳ ಅಚಲವಾದಪ್ರೇಮ, ದೃಢವಾದ ನಂಬಿಕೆಯಲ್ಲದೇ ಬೇರೇನೂ ಕಾಣದು...

Thursday, February 22, 2007

ಮುತ್ತಿನ ಕಥೆ...

"A KISS"
A hand is to be kissed with reverence,
The forehead-solemnly,with friendship,
The cheeks-with tender admiration,
And lips be kissed with ardor,
While the eyes one kisses with languor,
The neck-with passionate desire,
And with the maddening delirium
All the rest is to be kissed

-Franz Grillparzer's German poem
(1791-1872)

*******************
Reverence = honor or respect felt or shown ,a gesture of respect

Ardor= an often restless or transitory warmth of feeling,extreme vigor or energy,INTENSITY,ZEAL,LOYALTY

Languor= weakness or weariness of body or mind

delirium= an acute mental disturbance characterized by confused thinking and disrupted attention usually accompanied by disordered speech and hallucinations,frenzied excitement

********************
ನನಗೇನೂ ಹೇಳಲು ಉಳಿದಿಲ್ಲ!

Tuesday, February 20, 2007

`ಕಿತ್ತಳೆ' ಎಂಬ ಪ್ರೇಮ ಸಂದೇಶ

Alicante
An orange upon the table
Your dress on the rug
And you in my bed
Sweet present of the present
Freshness of the night
Warmth of my life.

-A French Poem of Jacques Prevert(1900-1977)

*********************
ನನ್ನ ಸಂಗ್ರಹದಲ್ಲಿ ಈ ಪೋಸ್ಟ್ ನೊಂದಿಗೆ ಹಾಕಲು ಕಿತ್ತಳೆಯ ಚಿತ್ರ ಇರಲಿಲ್ಲ ಏನು ಮಾಡುವುದೆಂದು ಯೋಚಿಸಿದೆ
ನನ್ನ ಹಳೆ ಮನೆಯ ಮುಂದೊಂದು ಕಿತ್ತಳೆ ಮರ ಇರುವುದು ನೆನಪಾಯಿತು! ಹೇಗೂ ಕಿತ್ತಳೆ ಕಾಲ...ನೋಡೋಣಾ ಅನ್ನಿಸಿತು... ಸರಿ ಹೊರಟೆ
ಸೋ ರಾತ್ರಿ ಎಂಟು ಘಂಟೆಯಲ್ಲಿ ನಾನು ತೆಗೆದ ತಾಜಾ ತಾಜಾ ಚಿತ್ರ ಇಲ್ಲಿದೆ!

********************
ಕಿತ್ತಳೆಯ ಬಗ್ಗೆ, ಕಾವ್ಯದಲ್ಲಿ ಕಿತ್ತಳೆಯ ಸಾಂಕೇತಿಕ ಪ್ರಯೋಗದ ಬಗ್ಗೆ ಬಹಳಷ್ಟು ಹೇಳುವುದಿದೆ ಕಿತ್ತಳೆಯ ಬಗೆಗಿನ ಹಲವು ಸ್ವಾರಸ್ಯಕರವಾದ ದಂತಕಥೆಗಳಿವೆ ( ಈ ಎಲ್ಲ ಕಿತ್ತಳೆಪುರಾಣ ಇನ್ನೊಮ್ಮೆ ಬರೆಯುವೆ) ಕಿತ್ತಳೆ innocence,chastity,eternal love,marriage,fruitfulness ನ ಸಂಕೇತವೆಂದು ಪಾಶ್ಚಾತ್ಯರು ನಂಬುತ್ತಾರೆ.ಹಾಗಾಗಿ Orange Blossom ಅನ್ನು
Bridal costume ನಲ್ಲಿ ಸೇರಿಸುತ್ತಾರೆ .ನವವಧುವಿಗೆ ಕಿತ್ತಳೆ ಹೂ ಮುಡಿಸುವ ಬಗ್ಗೆ ನಮ್ಮ ಆಯುರ್ವೇದದಲ್ಲಿ ಕೂಡಾ ಹೇಳಲಾಗಿದೆ!

****************
ಕಿತ್ತಳೆ ಹಣ್ಣು ಅಂದಾಕ್ಷಣ ನನಗೆ ನೆನಪಾಗುವುದು ಪುಟ್ಟಣ್ಣನವರ ಶರಪಂಜರ ಸಿನಿಮಾ! ಶರಪಂಜರದ `ಸಂದೇಶಾ...' ಹಾಡಿನಲ್ಲಿ ನಟಿ ಕಲ್ಪನಾ ಬುಟ್ಟಿಗಟ್ಟಲೇ ಕಿತ್ತಳೆ ಹಣ್ಣುಗಳ ಹೊಳೆಯಲ್ಲಿ ಓಡುತ್ತಾ ಸಂತೋಷದಿಂದ ಹಾಡು ಹಾಡುತ್ತಿರುತ್ತಾಳೆ ಪುಟ್ಟಣ್ಣನವರು ಈ ಕಿತ್ತಳೆಯ ಮಳೆಯನ್ನೋ , ಹೊಳೆಯನ್ನೋ ಯಾವುದರ ಸಂಕೇತವಾಗಿ ಬಳಸಿದರೋ ಗೊತ್ತಿಲ್ಲ ಆದರೆ ಚಿಕ್ಕಂದಿನಲ್ಲಿ ಚಿತ್ರಮಂಜರಿಯಲ್ಲಿ ಈ ಹಾಡು ಬಂದಾಗಲೆಲ್ಲಾ ಮಕ್ಕಳಾದ ನಮಗೆ ಬಾಯಿ ನೀರೂರುತ್ತಿದ್ದದ್ದಂತೂ ನಿಜ
***************
ನಾಳೆ (Feb 21)ಬೆಳಗ್ಗೆ 7.30 (PST) Sanfrancisco ಪ್ರದೇಶ ದಲ್ಲಿರುವ Stanford KZSU 90.1 ರೇಡಿಯೋ ಚಾನಲ್ ನಲ್ಲಿ ಪುಟ್ಟಣ್ಣ ಕಣಗಾಲ್ ಅವರ ಹಾಡುಗಳಿಂದ ಕೂಡಿದ ಕಾರ್ಯಕ್ರಮವಿದೆ (http://www.itsdiff.com/ ನಲ್ಲಿ ಕೂಡಾ ಇದು ಲಭ್ಯ) ಅದು ಯಶಸ್ವಿ ಯಾಗಲೀ ಅಂತ ಹಾರೈಸುತ್ತಾ ಇವತ್ತಿನ ಪೋಸ್ಟ್ ಅನ್ನು ಪುಟ್ಟಣ್ಣನವರ ಚಿತ್ರಗಳ ಮಧುರ ಹಾಡುಗಳ ನೆನಪಿಗೆ ಅರ್ಪಿಸುತ್ತಿರುವೆ

Monday, February 19, 2007

ಮಳೆ ನಿಂತರೂ...



ಮಳೆ ನಿಂತರೂ ಹನಿ ನಿಲ್ಲದು !
ಅದೂ ನಾನು ಪ್ರೇಮವೆಂಬ ಮಹಾನ್ ವೃಕ್ಷದ ಕೆಳಗೆ ನಿಂತಿದ್ದೇನೆ!
ಇಗೊಳ್ಳಿ... ಕೆಲವು ಮುತ್ತು ಮುತ್ತು ನೀರ ಹನಿಯ ತಾಂ ತನನ ತೋಂ....

***************

Plucking the Rushes
(A boy and a girl are sent to gather rushes for thatching)

Green rushes with red shoots,
Long leaves bending to the wind
You and I in the same boat
Plucking rushes at the Five Lakes.

We started at dawn from the orchid-island:
We rested under elms till noon.
You and I plucking rushes
Had not plucked a handful when night came!

(poem by an anonymous 4th century Chinese poet)

**********************

Rushes = ಜೊಂಡಿನ ಜಾತಿಯ ಹುಲ್ಲು

Elm =ನಮ್ಮ ತೇಗದಂತೆ ಪೀಠೋಪಕರಣಗಳ ತಯಾರಿಕೆಗೆ ಬಳಸಲ್ಪಡುವ ಒಂದು ಜಾತಿಯ ಮರ ಅಷ್ಟೇನು ಆರೈಕೆ ಬೇಕಿಲ್ಲದ ಆದರೆ ರಾಜಕಳೆ ಹೊಂದಿರುವ ಇದನ್ನು ರಸ್ತೆ ಬದಿಗೆ ಅಲಂಕಾರಾರ್ಥವಾಗಿಯೂ ಬೆಳೆಸುವುದು ಸಾಮಾನ್ಯ

************************

ಹಾಗಾದ್ರೆ ಈ ಹುಡುಗ,ಹುಡುಗಿ ದಿನಪೂರ್ತಿ ಮಾಡಿದ್ದಾದ್ರೂ ಏನೂ ಅಂತ ನಿಮಗೇನಾದ್ರೂ ಗೊತ್ತಾ?

Friday, February 16, 2007

ಪುಳ್ಳಂಪರಚಿ ಮತ್ತು ಪ್ರೇಮಕವನ...


ನೀವು ಪುಳ್ಳಂಪರಚಿ ಸೊಪ್ಪು ಎಂದಾದರೂ ತಿಂದಿದ್ದೀರಾ? ಕಾಕಿ ಹಣ್ನು?
ಇಂಗ್ಲಿಷ್ ನಲ್ಲಿ oxalis ಅಂತ ಕರೆಸಿಕೊಳ್ಳುವ ಇದನ್ನು ಬಾಟನಿ ಕ್ಲ್ಯಾಸ್ ನಲ್ಲಿ oxalis-the runner ಅಂತ ನಿಮ್ಮಲ್ಲಿ ಕೆಲವರಾದರೂ ಓದಿರಬೇಕು ಮೂರು ಹೃದಯದಾಕಾರದ ಪುಟಾಣಿ ಎಲೆಗಳ ಸಂಗಮದಂತಿರುವ ,ಅಲ್ಲಲ್ಲಿ ಬಂಗಾರದ ನಕ್ಶತ್ರದಂತೆ ಹೊಳೆವ ಪುಟ್ಟ ಹಳದಿ/ಬಿಳಿ ಹೂವಿನಗಿಡ ಅದು.

ಕಾಕಿ ಗಿಡಕ್ಕೆ ಇಂಗ್ಲಿಷಿನಲ್ಲಾಗಲೀ ಬೇರೆ ಭಾಷೆಯಲ್ಲಾಗಲೀ ಏನಂತ ಹೇಳುತ್ತಾರೋ ನನಗೆ ಗೊತ್ತಿಲ್ಲ ಎರಡು-ಮೂರು ಅಡಿ ಎತ್ತರ ಇರುವ ಪುಟ್ಟ ಬಿಳಿ ಹೂಗಳಕಡಲೇ ಕಾಳು ಗಾತ್ರದ ಕಡು ಕಪ್ಪು ಹಣ್ನು ಬಿಡುವ ಬೇಲಿ ಗಿಡ ಅದು.ದೊಡ್ಡವರಿಗೂ,ಮಕ್ಕಳಿಗೂ ಏಕಪ್ರಕಾರವಾಗಿ ಇಷ್ಟವಾದುದು

ಪ್ರೇಮೋತ್ಸವಕ್ಕಾಗಿ ಹತ್ತಾರು ದಪ್ಪದಪ್ಪ ಪುಸ್ತಕಗಳಿಂದ ನೂರಾರು ಪ್ರೇಮಕವನಗಳನ್ನು ಓದುತ್ತಿರುವಾಗ ನನಗೆ ಪುಳ್ಳಂಪರಚಿಯೂ,ಕಾಕಿಹಣ್ಣೂ ಹಲವಾರು ಸಲ ನೆನಪಾದವು! ಇದೇನೂ?ಗೋಕುಲಾಷ್ಟಮಿ ಮತ್ತು ಇಮಾಂಸಾಬಿ ತರ...ಅನ್ನಿಸುತ್ತಿದೆಯೇನೋ ನಿಮಗೆ...

ಪುಳ್ಳಪರಚಿ ಸೊಪ್ಪು ಬಾಯಿಗೆ ಹಾಕಿಕೊಂಡು ಒಮ್ಮೆ ಅಗಿದರೆ ಮೆಲ್ಲಗೆ ಕಚಗುಳಿ ಇಡುವ ಹುಳಿರುಚಿ!
ಕಾಕಿ ಹಣ್ಣಿನದ್ದು ಒಂಥರಾ ಸಿಹಿ ಒಂಥರಾ ಹುಳಿ ಜೊತೆಗೆ ಒಂಥರಾ ಒಗರು... ಕೊಸರಿನಂತೆ ಹಣ್ಣು ನುಂಗಿದಮೇಲೆ ನಾಲಿಗೆಗೆ ಉಳಿಯುವ ಒಂಥರಾ ವಿಶಿಷ್ಟ ರುಚಿ!
ಒಟ್ಟಿನಲ್ಲಿ "ಒಂಥರಾ ಒಂಥರಾ" ಅನುಭವ!

ಈಗ ಹೇಳೀ... ಪ್ರೇಮಕ್ಕೂ, ಪ್ರೇಮಕವನಕ್ಕೂ ಮೇಲಿನ ಸಾಲುಗಳು ಒಂಥರಾ ಉಪಮೆ ತರಾನೋ, ವರ್ಣನೆ ತರಾನೋ ಅನ್ನಿಸಲ್ವಾ?

******************
ಪ್ರೇಮದ ಹಲವು ಭಾವ -ಬಳುಕನ್ನೂ, ಬಣ್ಣ-ಸೊಬಗನ್ನೂ ಸೊಗಸಾಗಿ ಚಿಮುಕಿಸುವ ಹಲವು ನೂರು ಕವನಗಳನ್ನು ಓದುತ್ತಿರುವಾಗ ಆದ ಅನುಭವ,ಅದನ್ನು ಸ್ವಲ್ಪ ಹೀಗೆ ಹೇಳಬಹುದೇನೋ...
`ಮೆಲ್ಲಗೆ ಬಂದು ಕೈ ಮುಟ್ಟಿ ಎದೆ ಝಲ್ ಎನ್ನಿಸಿದ ಕವನಗಳು,ಒಮ್ಮೆ ಕಿರು ನಗು ಬೀರಿ `ಇತ್ತ ಬಾ' ಎಂದವುಗಳು, ತುಂಟತನದಿಂದ ಕಣ್ ಹೊಡೆದು ನಕ್ಕವುಗಳು,`ಅವಳೂ...' ಅಂತ ಪ್ರಾರಂಭಿಸಿ ಕಣ್ತುಂಬಾ ನೀರು ತುಂಬಿಸಿದವುಗಳು,ನನ್ನ ಹುಡುಗಿ/ಹುಡುಗ ಅಂಥಾ ಹೆಮ್ಮೆಯಿಂದ ಬಣ್ಣಿಸಿದವುಗಳು...`ಹೋಗೇ ಹೋಗ್ ನಿನ್ನ ಮರತ್ ಬಿಡೋದೇನೂ ಅಷ್ಟು ಕಷ್ಟವಲ್ಲ ನೋಡ್ತಾ ಇರು'... ಅಂತ ಸವಾಲು ಹಾಕಿದವುಗಳು, ವೇದಾಂತಿಯಾಗಿ ಬದಲಾದ ಪ್ರೇಮಿಯ ಕನವರಿಕೆಗಳು ಪ್ರೇಮಕಾವ್ಯದ ಕಹಿಬರಹ,ವಿರಹದಿಂದ ತೊಯ್ದು ತೊಟ್ಟಿಕ್ಕುವಂಥಹವು...ಒಟ್ಟಿನಲ್ಲಿ ಕಾಮನಬಿಲ್ಲಿನ ಎಲ್ಲಾ ಬಣ್ಣದವುಗಳೂ...!

*******************
ಆಯ್ಕೆ ನಿಜಕ್ಕೂ ಕಷ್ಟವಾಯಿತು...ನನಗೆ ಇಷ್ಟವಾದ ಹಲವಾರು ಕವನಗಳು ಹಾಕಲಾಗಲಿಲ್ಲ ಒಂದೇ ಭಾಷೆಯ ಮೂಲದ ಎರಡು ಕವನ ಬೇಡಾ ಎಂಬ ಅನಿಸಿಕೆ ಓ ಈ ಕವನದ ಕತೃ ಬಗ್ಗೆ ಸಾಕಷ್ಟು ಮಾಹಿತಿ ಸಿಗಲಿಲ್ಲ ಎಂಬ ನೆಪ ವಿರಹಾ ಎಂಬ ಕಹಿಬರಹದ ಕವನ ಹಾಕಿ ಪ್ರೇಮಿಗಳ ದಿನಕ್ಕೆ ಮೊದಲೇ ಯುವ ಪ್ರೇಮಿಗಳ ಉತ್ಸಾಹ ಕಳೆಯುವುದು ಬೇಡಾ ಎಂಬ ಕಾಳಜಿ,ಇಷ್ಟಲ್ಲದೇ ಸಮಯದ ಅಭಾವದಿಂದ ಯಿದ್ದಿಶ್ ,ಝೆಕ್,ಗ್ರೀಕ್,ಪರ್ಷಿಯನ್ ಮುಂತಾದ ಹಲವಾರು ಭಾಷೆಯ ಕವನಗಳು ನನ್ನಲ್ಲೇ ಉಳಿದು ಬಿಟ್ಟವು

********************
ಹೇಳಿ, ಪುಳ್ಳಂಪರಚಿಯ ಕಚಗುಳಿಯನ್ನೂ, ಕಾಕಿಯ `ಒಂಥರಾ ' ರುಚಿಯನ್ನೂ ನೆನಪಿಸುವ
`ಕವನ ಮೆರವಣಿಗೆಯ ' ಝಲಕ್ ಗಳನ್ನು ನೋಡಲು ನನ್ನೊಂದಿಗೆ ಬರುವಿರಾ?

Wednesday, February 14, 2007

ನಿನ್ನ ನೆನೆವೆ ನಿನ್ನ ನೆನೆವೆ


ಬಿರಿದ ಹೂವ ಮೇಲೆ ಗಾಳಿ
ಬೀಸಿ ಬರುವ ಸಮಯದಲ್ಲಿ
ತೆರೆಯ ಹಿಂದೆ ತೆರೆಗಳೋಡಿ
ಕೆರೆಯ ಕವಿತೆಯಾಗುವಲ್ಲಿ
ನಿನ್ನ ನೆನೆವೆ ನಿನ್ನ ನೆನೆವೆ ನನ್ನೊಲವಿನ ಮೂರ್ತಿಯೇ...
ದೂರ ದೂರ ತಾರೆ ತಾರೆ
ಕಣ್ಣ ಮುಚ್ಚಿ ತೆರೆಯುತಿರಲು
ನೀಲಿಯೊಳಗೆ ನಿನ್ನ ದನಿಯೆ
ನನ್ನ ದನಿಯ ಸೇರುವಲ್ಲಿ
ನಿನ್ನ ನೆನೆವೆ ನಿನ್ನ ನೆನೆವೆ ನನ್ನೊಲವಿನ ಕೀರ್ತಿಯೇ...
ಹಸಿರು ನಲಿವ ತಾಣದಲ್ಲಿ
ಉಸಿರು ಮಿಡಿವ ಪ್ರಾಣದಲ್ಲಿ
ಜೋಡಿಹಕ್ಕಿ ಹಾಡುವಲ್ಲಿ
ಮುಂದೆ ದಾರಿ ಕಾಣದಲ್ಲಿ
ನಿನ್ನ ನೆನೆವೆ ನಿನ್ನ ನೆನೆವೆ ನನ್ನೊಲವಿನ ಸ್ಪೂರ್ತಿಯೇ...
*****************
ಮಲ್ಲಿಗೆಯ ಕಂಪಿನ ಕೆ.ಎಸ್.ನ ಅವರ ಕವನಗಳ ಸೊಬಗನ್ನು ಯಾವ ಪದಗಳು ತಾನೇ ಬಣ್ಣಿಸಬಲ್ಲವು?
ತೆಂಗುಗರಿಗಳ ನಡುವೆ ತುಂಬು ಚಂದಿರ ಬಂದ ಆ ರಮ್ಯ ಘಳಿಗೆಯಲ್ಲಿ ಅಂಗಳದ ನಡುವೆ ಒಲುಮೆಯೊಳಗೊಂದಾಗಿ ನಿಂತು `ನಮಗಿಲ್ಲ ನೋವು ಸಾವು 'ಎಂದುಸುರುವ ಅಪ್ಪಟ ಭಾರತೀಯ ಪ್ರೇಮಿಗಳ ಚಿತ್ರ ಕೆತ್ತಿ ಕನ್ನಡಿಗರ ಮನ ಮಂದಿರದಲ್ಲಿ ಸ್ಥಾಪಿಸಿ ಬಿಟ್ಟ ಈ ಕವಿಯ ಬಗ್ಗೆ ಹೊಸದಾಗಿ ನಾನೇನು ತಾನೆ ಹೇಳಲಿ?
********************
ಎಲ್ಲರಿಗೂ ಶುಭಾಷಯಗಳು...
ನಿಮ್ಮ ಹೃದಯದಂಗಳದಲ್ಲಿ ಪ್ರೇಮದ ನಂದಾದೀಪ ಚಿರಕಾಲ ಬೆಳಗಲಿ...
ಪ್ರೇಮೋತ್ಸವ-10

Tuesday, February 13, 2007

ಕೆಂಪು ಗುಲಾಬಿಯ ಚೆಲುವೆಗೆ...


A Red, Red Rose

O, my luv is like a red, red rose,
That's newly sprung in June.
O my luv is like the melodie,
That's sweetly played in tune.

As fair art thou, my bonnie lass,
So deep in luv am I,
And I will luv thee still, my dear,
Till a' the seas gang dry.

Till a' the seas gang dry, my dear,
And the rocks melt wi' the sun!
And I will luv thee still, my dear,
While the sand o' life shall run.

And fare thee well, my only luv,
And fare thee well awhile!
And I will come again, my luv,
Though it were ten thousand mile!

-Robert Burns

**************
ಇಂಗ್ಲೀಷ್ ಸಾಹಿತ್ಯದ ರಮ್ಯಪಂಥದಲ್ಲಿ ಚಿರಸ್ಥಾಯಿಯಾಗಿರುವವನು Robert Burns (1759- 1796 ) .ಇಂದು
ಸ್ಕಾಟ್ ಲ್ಯಾಂಡಿನ ಹೆಮ್ಮೆಯ ಕವಿ ಎಂದೇ ಕೀರ್ತಿಸಲ್ಪಡುವ, ತನ್ನ ಚೆಂಗುಲಾಬಿಯ ಪದ್ಯಕ್ಕಾಗಿ ಜಗತ್ತಿನಲ್ಲೆಲ್ಲಾ ಪ್ರಸಿದ್ದಿ ಪಡೆದಿರುವ Burns ತನ್ನ ಜೀವಿತಕಾಲದಲ್ಲಿ ಬಹು ಕಷ್ಟಕರವಾದ ಬಾಳು ಬಾಳಿ ಚಿಕ್ಕವಯಸ್ಸಿಗೇ ತೀರಿಕೊಂಡವನು
ಆದರೆ Burns ರಚಿಸಿದ ಐನೂರಕ್ಕೂ ಹೆಚ್ಚಿನ ಪದ್ಯಗಳು ಕನ್ನಡವೂ ಸೇರಿದಂತೆ ಜಗತ್ತಿನ ಹಲವಾರು ಭಾಷೆಗಳಿಗೆ ಅನುವಾದವಾಗಿವೆ.ಇಂದಿಗೂ ಹಲವು ಕವಿಗಳಿಗೆ,ಪ್ರೇಮಿಗಳಿಗೆ, ಸಹೃದಯರಿಗೆ ಸ್ಪೂರ್ತಿಯಾಗಿ ಉಳಿದಿವೆ...

******************
Burnsನಿಂದ ಸ್ಪೂರ್ತಿ ಪಡೆದ ಕನ್ನಡದ ಕವಿಗಳಲ್ಲಿ ನಮ್ಮ ಕೆ.ಎಸ್.ನರಸಿಂಹಸ್ವಾಮಿ ಪ್ರಮುಖರು. ಹಲವಾರು ಕಡೆ
`Burns ನನಗೆ ಬಹಳ ಹತ್ತಿರದವನು' ಎಂದು ಸ್ವತಃ ಕೆ.ಎಸ್.ನ. ಹೇಳಿಕೊಂಡಿದ್ದಾರೆ.
ನನಗೇಕೋ ಯಾವ ಕೆಂಪು ಗುಲಾಬಿಯ ಹಾಡು ಕೇಳಿದರೂ ಅದರಲ್ಲಿ Burnsನ ಗುಲಾಬಿಯ ಸುವಾಸನೆಯೇ ಅನುಭವವಾಗುತ್ತದೆ! ಪಿ.ಬಿ.ಶ್ರೀನಿವಾಸ್ ಹಾಡಿರುವ `ಕೆಂಪು ಗುಲಾಬಿಯ ಚೆಂದುಟಿ ಚೆಲುವೇ...'ಶಿವಮೊಗ್ಗ ಸುಬ್ಬಣ್ಣ ಅವರ ಸುಪರಿಚಿತ `ಚೆಂಗುಲಾಬಿಯ ನಡುವೆ ನಾ ನಿನ್ನ ಕಂಡೆ...' ಇವುಗಳಲ್ಲಿ ಕೆಲವು...

********************
ಪ್ರೇಮೋತ್ಸವಕ್ಕಾಗಿ ನಾನು ಮೊಟ್ಟ ಮೊದಲು ಕೈಗೆತ್ತಿಕೊಂಡ ಕವನಗಳಲ್ಲಿ ಇದೂ ಒಂದು...ನಾನು ಈ ಕೆಂಪುಗುಲಾಬಿಯನ್ನು ಕೈಗೆತ್ತಿಕೊಡಾಗಲೇ ಅಂದುಕೊಂಡೆ ಅವತ್ತಿನ ದಿನಕ್ಕೇ ಸರಿಯಾಗಿ ಇದು ಇನ್ಯಾವುದಾದರೂ ಬ್ಲ್ಯಾಗ್ ನಲ್ಲಿ ಮುಖ ತೋರಿಸುತ್ತೇ ಅಂತ...ಇಲ್ಲಿವರೆಗೂ ಯಾವ ಬ್ಲಾಗ್ ನಲ್ಲೂ ಕಾಣಿಸಿಲ್ಲ ನೋಡೋಣಾ...
ಆದರೆ `ಸುಧಾ' ವಾರಪತ್ರಿಕೆಯ ಈ ವಾರದ ಸಂಚಿಕೆಯಲ್ಲಿ A Red,Red Rose ನ ಕನ್ನಡ ಅನುವಾದ ಪ್ರಕಟವಾಗಿದೆ

ಪ್ರೇಮೋತ್ಸವ-9

Monday, February 12, 2007

ಮನಸೂ ಮನಸೂ ಒಂದಾದರೆ...


Let me not to the marriage of true minds (Sonnet CXVI)

Let me not to the marriage of true minds
Admit impediments. Love is not love
Which alters when it alteration finds,
Or bends with the remover to remove:
O no! it is an ever-fixed mark
That looks on tempests and is never shaken;
It is the star to every wandering bark,
Whose worth's unknown, although his height be taken.
Love's not Time's fool, though rosy lips and cheeks
Within his bending sickle's compass come:
Love alters not with his brief hours and weeks,
But bears it out even to the edge of doom.
If this be error and upon me proved,
I never writ, nor no man ever loved.

-- William Shakespeare

*********************
ಜಗತ್ತು ಕಂಡ ಅಪ್ರತಿಮ ನಾಟಕಕಾರ ಷೇಕ್ಸ್ ಪಿಯರ್.ನಿಜ...ಆದರೆ ಅವನು ಬರೆದ ಸಾನೆಟ್ (ಸುನೀತ)ಗಳದ್ದೇ ಬೇರೆ ಲೋಕ, ಬೇರೆ ತೂಕ! ಷೇಕ್ಸ್ ಪಿಯರ್ ನಾಟಕಗಳನ್ನೇನು ಬರೆಯದೆ ಬರೀ ಸುನೀತಗಳನ್ನಷ್ಟೇ ಬರೆದಿದ್ದರೂ ಅವನು ಜಗತ್ ಪ್ರಸಿದ್ದನಾಗಿರುತ್ತಿದ್ದ! ಅವನು ಬರೆದ ಒಂದೊಂದು ಸಾನೆಟ್ ಒಂದೊಂದು ಮುತ್ತು...
ನಿಜವಾದ ಪ್ರೇಮ ಎಂಥಾ ಬಿರುಗಾಳಿಗೂ ಅಲುಗದೆ ಸ್ಥಿರವಾದುದು.ಕಣ್ಣಿಗೆ ಕಾಣುವ ಹೊರಗಿನ ಸೌಂದರ್ಯವನ್ನು ಕಾಲಪುರುಷ ಕೊಂಡೊಯ್ಯಬಹುದು ಆದರೆ ಅಂತರಂಗದಲ್ಲಿ ಮಿನುಗುವ ನಕ್ಶತ್ರದಂಥಾ ನಿಜ ಪ್ರೇಮವನ್ನು ಯಾರಿಂದಲೂ ಅಲುಗಿಸಲಾಗದು...ಎನ್ನುತ್ತಾನೆ ಷೇಕ್ಸ್ ಪಿಯರ್.ತಾನು ಪ್ರೇಮದ ಬಗ್ಗೆ ಹೇಳಿರುವ ಈ ಮಾತು ಸುಳ್ಳಾದರೆ ನಾನು ಈವರೆಗೆ ಬರೆದಿದ್ದೇ ಸುಳ್ಳು ,ಜನ ಒಲಿದದ್ದೇ(ಪ್ರೇಮಿಸಿದ್ದೇ)ಸುಳ್ಳು ಎಂಬುದು ಅವನ ದೃಢವಿಶ್ವಾಸ!

ಪ್ರೇಮೋತ್ಸವ-8

Saturday, February 10, 2007

ನಿನ್ನ ಪ್ರೀತಿಗೆ, ಅದರ ರೀತಿಗೆ...

Revery

For thy love
My brain would pay the toll;
Each thought of it, I bring
To thee on fancy's wing;
I'd give to thee my soul
for they love.

For thy love,.
On yonder mountains high,
I'd be a tree, and dare
My head to storm-winds bare;
Each winter willing die
For thy love.

Fo thy love
I'd be a rock-pressed stone;
Within the earth, its flame
Shall burn my trembling frame;
I'd stand it with no groan
For thy love.

Fo thy love.
My soul I would demand
From God; with virtues I
To deck it out would try
To place them in thy hand
For thy love.

-Mihály Vörösmarty
(Translated from Hungarian)

**********************
ಹಂಗೆರಿಯ ಮಹತ್ವದ ಕವಿಗಳಲ್ಲೊಬ್ಬನಾದ Mihály Vörösmarty (1800–1855) ತನ್ನ ದೇಶಭಕ್ತಿ ಕಾವ್ಯಕ್ಕೂ,ಸುಮಧುರ ಕವನಗಳಿಗೂ,ಉತ್ತಮ ನಾಟಕಗಳಿಗೂ ಹೆಸರಾಗಿದ್ದಾನೆ. ಮೊದಲ ಬಾರಿಗೆ ಹಂಗೆರಿಯನ್ ಸಾಂಪ್ರದಾಯಿಕ ಕಾವ್ಯದಲ್ಲಿ ದೇಶಪ್ರೇಮವನ್ನು ಕಸಿಮಾಡಿದನೆಂಬುದು ಇವನ ಹೆಗ್ಗಳಿಕೆ ಹಾಗೆಯೇ ಶೇಕ್ಸ್ ಪಿಯರನ ನಾಟಕಗಳನ್ನು ಅನುವಾದಿಸಿರುವುದು
Vörösmarty ಯ ಸಾಮರ್ಥ್ಯವನ್ನೂ ಕಾವ್ಯ ಪ್ರೇಮವನ್ನೂ ತೋರುತ್ತದೆ

ಪ್ರೇಮೋತ್ಸವ-7

Friday, February 09, 2007

ಪ್ರೇಮ ಸುಮದ ಘಮ ಘಮ


When two people are at one
in their inmost hearts,
they shatter even the strength of iron or bronze.
And when two people understand each other
in their inmost hearts,
their words are sweet and strong,
like the fragrance of orchids.
(from the I Ching)
*********************
In dark you held my hand,
You hesitated, nor did I move
I said nothing, as words remained in my throat,
And a breeze made me shiver slightly.
A soft breath issued from your mouth; I felt
It pass through my body and my heart;
I yearned to keep that moment forever,
But if fled without a pause...
(A Chinese folk poem)
************************
I want to be your friend forever and ever
When the hills are all flat
and the rivers run dry
When the trees blossom in winter
and the snow falls in summer,
when heaven and earth mix
-not till then will I part from you
(A Chinese folk poem)
**********************
ಇವತ್ತಿನ ಪದ್ಯಗಳೆಲ್ಲಾ ಚೀನಾ ದೇಶದವು ಮೊದಲನೆಯದ್ದು ಅತಿ ಪುರಾತನ ಚೀನೀ ಗ್ರಂಥ `I Ching'ನಿಂದ ಆರಿಸಿದ್ದು. ಇದು Book of changes ಎಂಬ ಹೆಸರಿನಿಂದ ಪ್ರಖ್ಯಾತವಾಗಿದೆ ಇನ್ನುಳಿದ ಎರಡು ಚೀನೀ ಜನಪದ ಗೀತೆಗಳು.ಇವು ಮ್ಯಾಂಡ್ರಿನ್ ಮೂಲದ್ದೋ ಕ್ಯಾಂಟೋನೀಸೋ ಅಥವಾ ಇನ್ಯಾವ ಚೀನೀ ಭಾಷೆಯದ್ದೋ ಪತ್ತೆಯಾಗಲಿಲ್ಲ.
ಪ್ರೇಮೋತ್ಸವ-6

Thursday, February 08, 2007

ಕನಸಲೂ ನೀನೆ... ಮನಸಲೂ ನೀನೆ...


You and I

We dreamed of one another
And wakened to the light
We live to love each other
And sink back into the night

You stepped out of my dreaming
Out of your dream stepped I;
If either is ever wholly
Lost in the other we die.

Upon a lily tremble
Two clear round drops,They kiss
Dissolve into one,and go rolling
Into the throat's abyss.

-Friedrich Hebbel
(Translated from German)

********************
Friedrich Hebbel (1813-1863) ಹೆಸರಾಂತ ಜರ್ಮನ್ ನಾಟಕಕಾರ ಮತ್ತು ಕವಿ.ಇವನ ದುರಂತ ನಾಟಕಗಳು ಜರ್ಮನಿಯಲ್ಲಿ ಬಹು ಜನಪ್ರಿಯ Hebbel ಹಲವಾರು ಉತ್ತಮ ಕವಿತೆಗಳನ್ನೂ ಬರೆದಿದ್ದಾನೆ.ದುರಂತ ನಾಟಕಗಳನ್ನು ಯಶಸ್ವಿಯಾಗಿ ಬರೆದ ಮಾತ್ರಕ್ಕೆ ಇವನ ಕವನಗಳಲ್ಲಿ ರಮ್ಯ ಭಾವನೆಗಳ ಮಹಾಪೂರಕ್ಕೇನೂ ತಡೆ ಉಂಟಾಗಿಲ್ಲ ಎನ್ನುವುದು ಇವನ ಕವಿತಾ ಸಾಮರ್ಥ್ಯಕ್ಕೆ ಕುರುಹಾಗಿದೆ

-ಪ್ರೇಮೋತ್ಸವ-5

Tuesday, February 06, 2007

ನಿನ್ನಾ ಸ್ನೇಹಕೇ ನಾ ...

Love

I love you
Not only for what you are,
But for what I am
When I am with you.

I love you,
Not only for what
You have made of yourself,
But for whatYou are making of me.

I love you
For the part of me
That you bring out;
I love you
For putting your hand
Into my heaped-up heart
And passing over
All the foolish, weak things
That you can't help
Dimly seeing there,
And for drawing out
Into the light
All the beautiful belongings
That no one else had looked
Quite far enough to find

I love you because you
Are helping me to make
Of the lumber of my life
Not a tavern
But a temple.
Out of the works
Of my every day
Not a reproach
But a song.

I love you
Because you have done
More than any creed
Could have done
To make me good.
And more than any fate
Could have done
To make me happy.

You have done it
Without a touch,
Without a word,
Without a sign.
You have done it
By being yourself.
Perhaps that is what
Being a friend means,
After all.

_ Roy Croft

*********************
Roy croft ಬರೆದಿರುವ Love ಅಥವಾ I Love You ಎಂದು ಕರೆಸಿಕೊಳ್ಳುವ ಈ ಪದ್ಯ ಪ್ರೇಮಿಗಳ ಮತ್ತೊಂದು favorite!ಸಾಮಾನ್ಯ ಎಲ್ಲಾ ಪ್ರೇಮಪದ್ಯ ಸಂಕಲನಗಳಲ್ಲೂ ತಪ್ಪದೇ ಹಾಜರಿರುವ ಕವನವಿದು Roy croft 1907 ರಲ್ಲಿ ಹುಟ್ಟಿ 1973ರಲ್ಲಿ ಕಾಲವಾದ ಎಂಬ ಒಂದು ವಿವರ ಬಿಟ್ಟರೆ ಈ ಕವಿಯ ಬಗ್ಗೆ ಇನ್ಯಾವ ವಿವರವೂ ಸಾಕಷ್ಟು ಹುಡುಕಿದ ಮೇಲೂ ನನಗೆ ಸಿಗಲಿಲ್ಲ ಈ ಕವಿ ಯಾವ ದೇಶದವನು,ಅವನ ಇತರ ಕೃತಿಗಳು ಯಾವುವು ಎಂಬ ವಿವರಗಳೂ ತಿಳಿಯಲಿಲ್ಲ ಆದರೆ ಪ್ರೇಮದ ಕಿರು ತೊರೆಯ ನೀರಿನಂತೆ ಸಿಹಿಯಾದ ಚಿಕ್ಕ ಚಿಕ್ಕ ವಾಕ್ಯಗಳ ಈ ಪದ್ಯ ಮಾತ್ರ ಮನ ತುಂಬುವಂತಿದೆ ಅನ್ನಿಸಿದ ಒಂದೇ ಕಾರಣಕ್ಕಾಗಿ ಇದನ್ನು ಪ್ರೇಮೋತ್ಸವದಲ್ಲಿ ಸೇರಿಸಿದ್ದೇನೆ...

ಪ್ರೇಮೋತ್ಸವ-4

ಯಾರೀ ಬೆಳದಿಂಗಳ ಬಾಲೆ...



ಕಲ್ ಚೌದವೀ ಕಿ ರಾತ್ ಥೀ
ಶಭ್ ಭರ್ ರಹಾ ಚರ್ಚಾ ತೆರಾ
ಕುಚ್ ನೆ ಕಹಾ ಯೆ ಚಾಂದ್ ಹೈ
ಕುಚ್ ನೆ ಕಹಾ ಚೆಹರಾ ತೆರಾ

ಹಮ್ ಭೀ ವಹೀ ಮೌಜೂದ್ ಥೆ
ಹಮ್ ಸೆ ಭೀ ಸಬ್ ಪೂಚಾ ಕಿ ಯೆ
ಹಮ್ ಹಸ್ ದಿಯೆ ಹಮ್ ಚುಪ್ ರಹೆ
ಮಂಝೂರ್ ಥಾ ಪರದಾ ತೆರಾ

ಇಸ್ ಶಹರ್ ಮೆ ಕಿಸ್ ಸೆ ಮಿಲೆ
ಹಮ್ ಸೆ ತೊ ಚೂಟಿ ಮಹಫಿಲೆ
ಹರ್ ಶಖ್ಸ್ ತೆರಾ ನಾಮ್ ಲೆ
ಹರ್ ಶಖ್ಸ್ ದೀವಾನಾ ತೆರಾ

ಕೂಚೆ ಕೊ ತೆರೆ ಛೋಡ್ ಕರ್
ಜೋಗೀ ಹೀ ಬನ್ ಜಾಯೆ ಮಗರ್
ಜಂಗಲ್ ತೆರೆ ಪರ್ವತ್ ತೆರೆ
ಬಸ್ತೀ ತೆರೀ ಸೆಹರಾ ತೆರಾ

ಬೇದರ್ದ್ ತುಮ್ ಹೀ ಹೊ ತೊ ಚಲ್
ಕೆಹತಾ ಹೈ ಕ್ಯಾ ಅಚ್ಚೀ ಗಝಲ್
ಆಶಿಕ್ ತೆರಾ ರುಸವಾ ತೆರಾ
ಶಾಯರ್ ತೆರಾ ಇನ್ ಷಾ ತೆರಾ

-ಇಬ್ನೆ ಇನ್ ಷಾ
(ಉರ್ದು)

*********************
ಜಲಂಧರ್ (ಪಂಜಾಬ್) ನಲ್ಲಿ ಹುಟ್ಟಿ ಪಂಜಾಬ್ ಯೂನಿವರ್ಸಿಟಿಯಿಂದ ಬಿ.ಎ.ಪದವಿ ಪಡೆದ ನಂತರ ಪಾಕಿಸ್ತಾನದಲ್ಲಿ ನೆಲೆಸಿದ ಪ್ರಖ್ಯಾತ ಉರ್ದು ಲೇಖಕ ಇಬ್ನೆ ಇನ್ ಷಾ(1927-1978) ತಮ್ಮ ಮಧುರ ಗಝಲ್ ಗಳಿಂದ ಎರಡೂ ದೇಶಗಳ ಜನ ಮನ ಸೂರೆಗೊಂಡವರು.ಮುಖ್ಯವಾಗಿ ಶಾಯರ್ ಎಂದೇ ಹೆಸರು ಪಡೆದರೂ ಹಾಸ್ಯದ ಲೇಪ ಹೊಂದಿದ ಅವರ ಪ್ರವಾಸಕಥನಗಳೂ ಇತರ ಗದ್ಯ ಕೃತಿಗಳೂ ಜನಪ್ರಿಯ.ಸಮಕಾಲೀನ ಉರ್ದು ಸಾಹಿತ್ಯಕ್ಕೆ ಇಬ್ನೆ ಇನ್ ಷಾ ಅವರ ಕೊಡುಗೆ ಅಮೂಲ್ಯವಾದುದೆಂದು ಪರಿಗಣಿಸಲಾಗಿದೆ

*********************
ಪ್ರೇಮೋತ್ಸವಕ್ಕಾಗಿ ಈ ಸುಂದರ ಗಝಲ್ ಅನ್ನು ಹೆಕ್ಕಿ ಕೊಟ್ಟ ಅರವಿಂದನಿಗೆ ಧನ್ಯವಾದಗಳು.

ಪ್ರೇಮೋತ್ಸವ-3

Monday, February 05, 2007

ಬಂದು ನಿಂತೆ ಹೇಗೋ ಏನೋ ನನ್ನ ಮನದ ಗುಡಿಯಲೀ...


Sonnet V

Your countenace is written in my soul,
and whatever I may wish to write of you;
you yourself wrote it; I read it
in such privacy that I hide even from you.

In this condition I am and always remain;
for though I can not contain all that I see in you,
whatever i do not comprehend of your great worth,I believe,
since my faith takes it for granted.

I was born only to love you;
my soul has cut you to its measure;
I want you as a garment for my soul.

Whatever I own I confess I owe to you;
for you I was born, for you I have life,
for you I must die and for you I am dying.

-Garcilaso de la Vega
(Translated from Spanish)

***********************

Garcilaso de la Vega ಎಂಬ ಈ ಹದಿನಾರನೇ ಶತಮಾನದ ಸ್ಪಾನಿಷ್ ಕವಿ ಬರೆದದ್ದು ಜಾಸ್ತಿಯೇನಿಲ್ಲ ಆದರೆ ಬರೆದಿದ್ದೆಲ್ಲಾ ಚಿನ್ನ ಅವನ ಕಾವ್ಯದ ಉತ್ಕೃಷ್ಟತೆಯೇ ಅವನನ್ನು Europian Renaissance ನ ಉತ್ತಮ ಕವಿಗಳ ಸಾಲಿನಲ್ಲಿ ನಿಲ್ಲಿಸಿದೆ ಪೋರ್ಚುಗೀಸ್ ತರುಣಿಯೊಬ್ಬಳ ಮೇಲಿನ ಪ್ರೇಮವೇ ಅವನ ಸುನೀತಗಳ ಮುಖ್ಯ ವಸ್ತು.ಸ್ಪಾನಿಷ್ ಸಾಹಿತ್ಯದಲ್ಲಿ ಹೊಸ ಗಾಳಿ ತಂದ Garcilaso ನ ಪ್ರಭಾವ ಇಂದಿಗೂ ಸ್ಪಾನಿಷ್ ಕಾವ್ಯದ ಮೇಲೆ ಅಚ್ಚಳಿಯದಂತಿದೆ

ಪ್ರೇಮೋತ್ಸವ-2

Sunday, February 04, 2007

ಸುಮಧುರ ಪ್ರೇಮದ ಸಾವಿರಪರಿ...


How do I love thee?

How do I love thee? Let me count the ways.

I love thee to the depth and breadth and height

My soul can reach, when feeling out of sight

For the ends of being and ideal grace.

I love thee to the level of every day's

Most quiet need, by sun and candle-light.

I love thee freely, as men strive for right.

I love thee purely, as they turn from praise.

I love thee with the passion put to use

In my old griefs, and with my childhood's faith.

I love thee with a love I seemed to lose

With my lost saints. I love thee with the breath,

Smiles, tears, of all my life; and, if God choose,

I shall but love thee better after death.

-- Elizabeth Barrett Browning


********************

Elizabeth Barrett Browning ಬರೆದಿರುವ How do I love thee? ಸರಳವಾದ ಪದಗಳಲ್ಲಿ "ಪ್ರೇಮ"ದ
ಸುನೀತತೆಯನ್ನು ಹೃದಯಕ್ಕೆ ತಟ್ಟುವಂತೆ ನಿರೂಪಿಸುವ ಕವನ.ಕೇವಲ ಹದಿನಾಲ್ಕು ಸಾಲುಗಳ ಈ ಸುನೀತ ಕಳೆದ ನೂರೈವತ್ತು ವರ್ಷಗಳಲ್ಲಿ ಅದೆಷ್ಟು ಕೋಟಿ ಪ್ರೇಮಿಗಳ ನಡುವೆ ಸುಳಿದಾಡಿದೆಯೋ...ಲೆಕ್ಕವಿಟ್ಟವರಾರು?
ಈ ಸುನೀತ ನಂಬರ್ 1 ಚಿರನೂತನ ಪ್ರೇಮ ಕವನವೆಂದು ಬಹಳಷ್ಟು ಸಾಮಾನ್ಯಜನ (ಪ್ರೇಮಿಗಳು?) ಸರ್ವೆ ಒಂದರಲ್ಲಿ ಹೇಳಿದರೆಂದು ಕೆಲವು ದಿನಗಳ ಹಿಂದೆ ಎಲ್ಲೋ ಓದಿದೆ. ಇರಬಹುದೇನೂ ಅಂದು ಕೊಂಡು ಮರೆತೂ ಬಿಟ್ಟೆ.

ಈ ಮಾತು ಮತ್ತೆ ನೆನಪಿಗೆ ಬಂದಿದ್ದು `ಪ್ರೇಮೋತ್ಸವ' ಕ್ಕಾಗಿ ಪ್ರೇಮ ಕವನಗಳನ್ನು ಹುಡುಕಲು ಶುರು ಮಾಡಿದಾಗ!ವಿವಿಧಕವಿಗಳ ಪ್ರೇಮದ ಹಲವು ಭಾವ,ಬಣ್ಣಗಳನ್ನು ನಿರೂಪಿಸುವ ಕವನಗಳಿಗಾಗಿ ಹುಡುಕಿ ಇಲ್ಲಿನ ಲೈಬ್ರರಿಗಳಲ್ಲಿ ಅಲೆದಾಡಿದೆ.ನೀವು ನಂಬುತ್ತೀರೋ ಇಲ್ಲವೊ ಯಾವ anthology ತೆರೆದರೂ ಈ ಕವನವಿದ್ದ ಪುಟಗಳು ನಾಪತ್ತೆ! ಈ ಕವನದ ಜನಪ್ರಿಯತೆಗೆ ಇಷ್ಟು ನಿದರ್ಶನ ಸಾಕಲ್ಲ..

ಕೊನೆಗೆ ನೆಟ್ಟಗೆ ಅಂಗಡಿಯೊಂದಕ್ಕೆ ಹೋಗಿ ಈ ಕವನವಿದ್ದ ಪುಸ್ತಕ ಕೊಂಡುಕೊಂಡೆ!


ಪ್ರೇಮೋತ್ಸವ-1

*******************
I hUvu naanu beLediddalla Rayareee....aadare phOto naanee tegediddu!
ee padya naanu barediddlla ......Adare iadaralli nannoLagina bhaavavE tuMbide
aMda haage ee dina nimage nenapideyE?